2017KASQuestion 86 of 100
KPSC KAS General Studies Paper 1 2017: question 86
Question
English
With which of the following is the Hartog Committee Report associated with ?
- (1)The growth of education in British India and potentialities of its future progress
- (2)Working of diarchy as laid down in Montagu-Chelmsford reforms
- (3)To review the features of India for future political reforms
- (4)Report on existing condition of labourers and recommendations for amending labour laws
ಕನ್ನಡ
ಹರ್ಟೋಗ್ ಸಮಿತಿ ವರದಿಗೆ ಈ ಪೈಕಿ ಯಾವುದು ಸಂಬಂಧಿಸಿದೆ ?
- (1)ಬ್ರಿಟಿಷ್-ಭಾರತದಲ್ಲಿ ಶಿಕ್ಷಣದ ಬೆಳವಣಿಗೆ ಮತ್ತು ಅದರ ಭವಿಷ್ಯ ಪ್ರಗತಿಯ ಅಂತಃಸತ್ವಗಳು
- (2)ಮೊಂಟಗ್ಯೂ-ಚೆಮ್ಸ್‌ಫರ್ಡ್ ಸುಧಾರಣೆಯಲ್ಲಿರುವಂತೆ ದ್ವಿಮುಖ ಆಡಳಿತ ಜಾರಿ
- (3)ಭಾರತದ ಲಕ್ಷಣಗಳನ್ನು ಭವಿಷ್ಯದ ರಾಜಕೀಯ ಸುಧಾರಣೆಗೆ ಸಂಬಂಧಿಸಿದಂತೆ ಮರು ಪರಿಶೀಲಿಸುವುದು
- (4)ಶ್ರಮಿಕರು ಪ್ರಸ್ತುತ ಇರುವ ಸ್ಥಿತಿ ಗತಿಗಳ ಬಗೆಗೆ ವರದಿನೀಡುವುದು ಮತ್ತು ಶ್ರಮಿಕರ ಕಾನೂನು ತಿದ್ದುಪಡಿಗೆ ಶಿಫಾರಸು ನೀಡುವುದು
Correct answer
From the official answer key, including any revision.
- English(1) The growth of education in British India and potentialities of its future progress
- ಕನ್ನಡ(1) ಬ್ರಿಟಿಷ್-ಭಾರತದಲ್ಲಿ ಶಿಕ್ಷಣದ ಬೆಳವಣಿಗೆ ಮತ್ತು ಅದರ ಭವಿಷ್ಯ ಪ್ರಗತಿಯ ಅಂತಃಸತ್ವಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.