2017KASQuestion 85 of 100
KPSC KAS General Studies Paper 1 2017: question 85
Question
English
What is not true about PMAY – CLSS (Pradhan Mantri Awas Yojana – Credit Linked Subsidy Scheme) ?
- (1)Beneficiaries of Economically Weaker Sections (EWS) and Low Income Groups (LIG) seeking housing loans from banks, Housing Finance Companies and other such institutions would be eligible for an interest subsidy for loans upto ₹ 6 lakhs.
- (2)There is no Credit Linked Subsidy Scheme for Medium Income Groups (MIG).
- (3)HUDCO and NHB have been identified as Central Nodal Agencies to channelize subsidy to the lending institutions and for monitoring the progress of this component.
- (4)None of the above
ಕನ್ನಡ
ಪ್ರಧಾನ ಮಂತ್ರಿ ಆವಾಸ ಯೋಜನೆಗೆ – ಸಾಲಾಧಾರಿತ ಸಬ್ಸಿಡಿ ಯೋಜನೆ (PMAY – CLSS) ಸಂಬಂಧಿಸಿದಂತೆ ಯಾವುದು ಸರಿಯಲ್ಲ ?
- (1)ಆರ್ಥಿಕ ದುರ್ಬಲ ವರ್ಗದ ಫಲಾನುಭವಿಗಳು ಹಾಗೂ ಕಡಿಮೆ ಆದಾಯ ಗುಂಪಿನವರು (ಎಲ್.ಐ.ಜಿ.) ಬ್ಯಾಂಕ್, ಹಣಕಾಸು ಕಂಪನಿಗಳ ಮತ್ತು ಮತ್ತಿತರ ಸಂಸ್ಥೆಗಳಿಂದ ಗೃಹಸಾಲಪಡೆದಾಗ ₹ 6 ಲಕ್ಷ ಮೊತ್ತದ ವರೆಗಿನ ಸಾಲದ ಮೇಲಿನ ಬಡ್ಡಿಯ ಸಬ್ಸಿಡಿಗೆ ಅರ್ಹರು.
- (2)ಮಧ್ಯಮ ಆದಾಯವರ್ಗದವರಿಗೆ (ಎಮ್.ಐ.ಜಿ.) ಸಾಲಾಧಾರಿತ ಸಬ್ಸಿಡಿ ಯೋಜನೆ ಇಲ್ಲ.
- (3)ಸಾಲಪತ್ರ ಸಂಸ್ಥೆಗಳಿಗೆ ಸಬ್ಸಿಡಿಯನ್ನು ಚಾಲನೆ ಮಾಡಲು ಮತ್ತು ಈ ಅಂಶದ ಪ್ರಗತಿಯ ಮೇಲ್ವಿಚಾರಣೆಗಾಗಿ ಹುಡ್ಕೋ ಮತ್ತು ಎನ್.ಹೆಚ್.ಬಿ. ಗಳನ್ನು ಕೇಂದ್ರ ನೋಡಲ್ ಏಜೆನ್ಸೀಸ್ ಎಂದು ಗುರುತಿಸಲಾಗಿದೆ.
- (4)ಈ ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(2) There is no Credit Linked Subsidy Scheme for Medium Income Groups (MIG).
- ಕನ್ನಡ(2) ಮಧ್ಯಮ ಆದಾಯವರ್ಗದವರಿಗೆ (ಎಮ್.ಐ.ಜಿ.) ಸಾಲಾಧಾರಿತ ಸಬ್ಸಿಡಿ ಯೋಜನೆ ಇಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.