2017KASQuestion 67 of 100
KPSC KAS General Studies Paper 1 2017: question 67
Question
English
A country has recently declared its government’s full independence from the International Monetary Fund (IMF) and World Bank, after announcing last year that it will no longer respond to their demands.Which of the following countries has declared it ?
- (1)Peru
- (2)Bolivia
- (3)Turkey
- (4)Egypt
ಕನ್ನಡ
ಇತ್ತೀಚೆಗೆ ಒಂದು ದೇಶವು ತನ್ನ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್‌ಗಳಿಂದ ಸಂಪೂರ್ಣ ಸ್ವತಂತ್ರವಾಗಿದೆಯೆಂದು ಘೋಷಿಸಿಕೊಂಡಿದ್ದು, ಇದು ಕಳೆದ ವರ್ಷ ಅವರ ಬೇಡಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲವೆಂದು ಪ್ರಕಟಿಸಿದ ನಂತರದ್ದಾಗಿದೆ.ಕೆಳಗಿನ ಯಾವ ರಾಷ್ಟ್ರವು ಹೀಗೆಂದು ಘೋಷಿಸಿತು ?
- (1)ಪೆರು
- (2)ಬೊಲಿವಿಯಾ
- (3)ಟರ್ಕಿ
- (4)ಈಜಿಪ್ಟ್
Correct answer
From the official answer key, including any revision.
- English(2) Bolivia
- ಕನ್ನಡ(2) ಬೊಲಿವಿಯಾ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.