2017KASQuestion 66 of 100
KPSC KAS General Studies Paper 1 2017: question 66
Question
English
A bank has recently acquired Snapdeal-owned mobile wallet FreeCharge to strengthen its position in the payments space. This acquisition is expected to help the bank take a significant step towards digital distribution of financial products. Which bank has done it ?
- (1)ICICI Bank
- (2)Axis Bank
- (3)Barclays Bank
- (4)HDFC Bank
ಕನ್ನಡ
ಒಂದು ಬ್ಯಾಂಕ್ ಇತ್ತೀಚೆಗೆ ಪಾವತಿ ಜಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಸ್ನ್ಯಾಪ್‌ಡೀಲ್ ಮಾಲೀಕತ್ವದ ಮೊಬೈಲ್ ವ್ಯಾಲೆಟ್ ಫ್ರೀಚಾರ್ಜ್ ಅನ್ನು ಸ್ವೀಕರಿಸಿದೆ. ಈ ಮಹತ್ವದ ಹೆಜ್ಜೆಯು ಹಣಕಾಸು ಉತ್ಪನ್ನಗಳ ಡಿಜಿಟಲ್ ಹಂಚಿಕೆಯತ್ತ ಇರಿಸಲು ಬ್ಯಾಂಕ್‌ಗೆ ಈ ಅರ್ಜನೆಯಿಂದ ಸಹಾಯಕವಾಗುವುದೆಂದು ನಿರೀಕ್ಷಿಸಲಾಗಿದೆ. ಯಾವ ಬ್ಯಾಂಕು ಇದನ್ನು ಕೈಗೊಂಡಿದೆ ?
- (1)ICICI ಬ್ಯಾಂಕು
- (2)ಆಕ್ಸಿಸ್ ಬ್ಯಾಂಕು
- (3)ಬಾರ್ಕ್ಲೇಸ್ ಬ್ಯಾಂಕು
- (4)HDFC ಬ್ಯಾಂಕು
Correct answer
From the official answer key, including any revision.
- English(2) Axis Bank
- ಕನ್ನಡ(2) ಆಕ್ಸಿಸ್ ಬ್ಯಾಂಕು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.