Skip to content
2017KASQuestion 56 of 100

KPSC KAS General Studies Paper 1 2017: question 56

Question

English

What is ‘Synlight’ ?

  1. (1)A recently discovered place by NASA which produces light on its own through a combination of various physical and chemical reactions.
  2. (2)It is a project dedicated for developing an ICBM (Inter-Continental Ballistic Missile) aimed at achieving one-tenth the speed of light.
  3. (3)It is a project to simulate sunlight by producing an artificial sun.
  4. (4)It is a powerful treatment of cancer using the photons of light energy.

ಕನ್ನಡ

‘ಸಿನ್‌ಲೈಟ್’ ಎಂದರೇನು ?

  1. (1)ಇತ್ತೀಚೆಗೆ ನಾಸಾದಿಂದ ಸಂಶೋಧಿಸಲ್ಪಟ್ಟ ಸ್ಥಳವಾಗಿದ್ದು ವಿವಿಧ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳ ಸಂಯೋಜನೆಯ ಮೂಲಕ ಬೆಳಕನ್ನು ತನ್ನಂತೇ ಉತ್ಪಾದಿಸುವುದು.
  2. (2)ಇದು ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸ್ಸೈಲ್) ನ್ನು ಅಭಿವೃದ್ಧಿಗೊಳಿಸಲು ಸಮರ್ಪಿತವಾದ ಯೋಜನೆ ಮತ್ತು ಬೆಳಕಿನ ವೇಗವನ್ನು ಹತ್ತನೇ ಒಂದರಷ್ಟು ಸಾಧಿಸುವ ಗುರಿಯನ್ನು ಹೊಂದಿದೆ.
  3. (3)ಕೃತಕ ಸೂರ್ಯನಿಂದ ಸೌರಬೆಳಕನ್ನು ಉತ್ಪಾದಿಸುವ ಅನುಕರಣೆಯ ಒಂದು ಯೋಜನೆಯಾಗಿದೆ.
  4. (4)ಇದು ಕ್ಯಾನ್ಸರ್‌ನ ಒಂದು ಪ್ರಬಲ ಚಿಕಿತ್ಸೆಯಾಗಿದ್ದು, ಬೆಳಕಿನ ಶಕ್ತಿಯ ಫೋಟಾನ್‌ಗಳನ್ನು ಬಳಕೆ ಮಾಡುತ್ತದೆ.

Correct answer

From the official answer key, including any revision.

  • English(3) It is a project to simulate sunlight by producing an artificial sun.
  • ಕನ್ನಡ(3) ಕೃತಕ ಸೂರ್ಯನಿಂದ ಸೌರಬೆಳಕನ್ನು ಉತ್ಪಾದಿಸುವ ಅನುಕರಣೆಯ ಒಂದು ಯೋಜನೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics