2017KASQuestion 37 of 100
KPSC KAS General Studies Paper 1 2017: question 37
Question
English
The States Reorganization Commission, 1953 was formed under the Chairmanship and the membership of
- (1)Chairman : Fazal Ali Members : H.N. Kunzru, K.M. Panikkar
- (2)Chairman : Jawaharlal Nehru Members : Vallabhbhai Patel, Pattabhi Sitaramayya
- (3)Chairman : S.K. Dhar Members : J.N. Lal, Panna Lal
- (4)Chairman : Dr. B.R. Ambedkar Members : K.M. Munshi, B.N. Rau
ಕನ್ನಡ
1953 ರಲ್ಲಿನ ರಾಜ್ಯಗಳ ಪುನರ್ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿತವಾಯಿತು.
- (1)ಅಧ್ಯಕ್ಷರು : ಫಜಲ್ ಅಲಿ ಸದಸ್ಯರು : ಹೆಚ್.ಎನ್. ಕುಂಜ್ರು, ಕೆ.ಎಮ್. ಪಣಿಕ್ಕರ್
- (2)ಅಧ್ಯಕ್ಷರು : ಜವಹರ್‌ಲಾಲ್ ನೆಹ್ರೂ ಸದಸ್ಯರು : ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ
- (3)ಅಧ್ಯಕ್ಷರು : ಎಸ್.ಕೆ. ಧರ್ ಸದಸ್ಯರು : ಜೆ.ಎನ್. ಲಾಲ್, ಪನ್ನಾ ಲಾಲ್
- (4)ಅಧ್ಯಕ್ಷರು : ಡಾ. ಬಿ.ಆರ್. ಅಂಬೇಡ್ಕರ್ ಸದಸ್ಯರು : ಕೆ.ಎಮ್. ಮುನ್ಷಿ, ಬಿ.ಎನ್. ರಾವ್
Correct answer
From the official answer key, including any revision.
- English(1) Chairman : Fazal Ali Members : H.N. Kunzru, K.M. Panikkar
- ಕನ್ನಡ(1) ಅಧ್ಯಕ್ಷರು : ಫಜಲ್ ಅಲಿ ಸದಸ್ಯರು : ಹೆಚ್.ಎನ್. ಕುಂಜ್ರು, ಕೆ.ಎಮ್. ಪಣಿಕ್ಕರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.