Skip to content
2017KASQuestion 36 of 100

KPSC KAS General Studies Paper 1 2017: question 36

Question

English

The President of India enjoys which of the following Veto powers ?Select the code for the correct answer from the options given below :

A.
Absolute Veto that is withholding of assent to the Bill passed by the Legislature.
B.
Qualified Veto which can be overridden by the Legislature with a higher Majority.
C.
Suspensive Veto which can be overridden by the Legislature with an ordinary Majority.
D.
Pocket Veto that is taking no action on the Bill passed by the Legislature.
  1. (1)A and B only
  2. (2)B and C only
  3. (3)A, B and C only
  4. (4)A, C and D only

ಕನ್ನಡ

ಭಾರತದ ರಾಷ್ಟ್ರಪತಿಯವರು ವೀಟೋ ಅಧಿಕಾರಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ರೀತಿಯ ವೀಟೋ ಅಧಿಕಾರಗಳನ್ನು ಹೊಂದಿರಬಹುದು ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ನಿರಪೇಕ್ಷ ವಿಟೋ ಎಂದರೆ ಶಾಸಕಾಂಗದಿಂದ ಅನುಮೋದಿಸಲ್ಪಟ್ಟ ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವುದು.
B.
ಅರ್ಹ ವೀಟೋವನ್ನು ಶಾಸಕಾಂಗದ ಬಹುಮತದಿಂದ ರದ್ದುಗೊಳಿಸಬಹುದು.
C.
ನಿಲಂಬನ ವೀಟೋವನ್ನು ಶಾಸಕಾಂಗದ ಸಾಮಾನ್ಯ ಬಹುಮತದಿಂದ ರದ್ದುಗೊಳಿಸಬಹುದು.
D.
ಪಾಕೆಟ್ ವೀಟೊವು ಶಾಸಕಾಂಗದಿಂದ ಒಪ್ಪಿತವಾದ ಮಸೂದೆಯ ಬಗ್ಗೆ ಯಾವುದೇ ಕ್ರಮವನ್ನು ತೆಗೆದು ಕೊಳ್ಳುವುದಿಲ್ಲ.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)A, B ಮತ್ತು C ಮಾತ್ರ
  4. (4)A, C ಮತ್ತು D ಮಾತ್ರ

Correct answer

From the official answer key, including any revision.

  • English(4) A, C and D only
  • ಕನ್ನಡ(4) A, C ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: Executive & Legislature