Skip to content
2017KASQuestion 34 of 100

KPSC KAS General Studies Paper 1 2017: question 34

Question

English

The Delimitation Commission of India determined that the total number of Parliamentary seats allocated to Karnataka be in the following ratio :Which of the above statements is/are correct ?Select the code for the correct answer from the options given below :

A.
Out of 28 Lok Sabha seats, 05 seats should be reserved for Scheduled Castes and 02 for Scheduled Tribes.
B.
Out of 28 Lok Sabha seats, 07 seats should be reserved for Scheduled Castes and 05 for Scheduled Tribes.
C.
Out of 224 Assembly seats, 76 seats should be reserved for Scheduled Castes and 28 for Scheduled Tribes.
D.
Out of 224 Assembly seats, 36 seats should be reserved for Scheduled Castes and 15 for Scheduled Tribes.
  1. (1)A and D only
  2. (2)B and C only
  3. (3)A only
  4. (4)None of the above

ಕನ್ನಡ

ಭಾರತದ ಡಿಲಿಮಿಟೇಷನ್ ಆಯೋಗವು ಒಟ್ಟು ಪಾರ್ಲಿಮೆಂಟರಿ ಸ್ಥಾನಗಳನ್ನು ಕರ್ನಾಟಕ ಕುರಿತಂತೆ ಈ ಅನುಪಾತದಲ್ಲಿ ಹಂಚಿಕೆ ಮಾಡಿದೆ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
28 ಲೋಕ ಸಭಾ ಸ್ಥಾನಗಳ ಪೈಕಿ 05 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 02 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
B.
28 ಲೋಕ ಸಭಾ ಸ್ಥಾನಗಳ ಪೈಕಿ 07 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 05 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
C.
224 ಅಸೆಂಬ್ಲಿ ಸ್ಥಾನಗಳ ಪೈಕಿ 76 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 28 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
D.
224 ಅಸೆಂಬ್ಲಿ ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಪರಿಶಿಷ್ಟಜಾತಿ ಮತ್ತು 15 ಸ್ಥಾನಗಳನ್ನು ಪರಿಶಿಷ್ಟ ವರ್ಗಕ್ಕೆ ನೀಡುವುದು.
  1. (1)A ಮತ್ತು D ಮಾತ್ರ
  2. (2)B ಮತ್ತು C ಮಾತ್ರ
  3. (3)A ಮಾತ್ರ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(1) A and D only
  • ಕನ್ನಡ(1) A ಮತ್ತು D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: State Legislature