2017KASQuestion 30 of 100
KPSC KAS General Studies Paper 1 2017: question 30
Question
English
The Autonomous District Councils in tribal areasWhich of the above statements is/are correct ?Select the code for the correct answer from the options given below :
- A.
- have executive power.
- B.
- have no judicial power.
- C.
- have no legislative power.
- (1)A and B only
- (2)A and C only
- (3)A only
- (4)C only
ಕನ್ನಡ
ಬುಡಕಟ್ಟು ಪ್ರದೇಶಗಳಲ್ಲಿನ ಸ್ವಾಯತ್ತ ಜಿಲ್ಲಾ ಪರಿಷತ್ತುಗಳು :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಕಾರ್ಯಾಂಗೀಯ ಅಧಿಕಾರವನ್ನು ಹೊಂದಿವೆ.
- B.
- ನ್ಯಾಯಾಂಗೀಯ ಅಧಿಕಾರವನ್ನು ಹೊಂದಿಲ್ಲ.
- C.
- ಶಾಸಕಾಂಗೀಯ ಅಧಿಕಾರವನ್ನು ಹೊಂದಿಲ್ಲ.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)A ಮಾತ್ರ
- (4)C ಮಾತ್ರ
Correct answer
From the official answer key, including any revision.
- English(3) A only
- ಕನ್ನಡ(3) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.