2017KASQuestion 29 of 100
KPSC KAS General Studies Paper 1 2017: question 29
Question
English
Recently, NASA had launched OSIRIS-REx for a mission which is the first of its kind from the USA. Choose the mission objective from the following :
- (1)To find water molecules in the atmosphere of Jupiter
- (2)To explore the moons of Jupiter
- (3)To reach Mars’ surface in search of water molecules
- (4)To collect samples from the asteroid 101955 Bennu and to return to Earth
ಕನ್ನಡ
ಇತ್ತೀಚೆಗೆ, ನಾಸಾವು OSIRIS-REx ನ್ನು ನಿಯೋಗಕ್ಕಾಗಿ ಅಮೇರಿಕಾದಿಂದ ಮೊದಲ ರೀತಿಯಂತೆ ಉಡಾವಣೆ ಮಾಡಿತು.ಕೆಳಗಿನವುಗಳಿಂದ ನಿಯೋಗದ ಉದ್ದೇಶಗಳನ್ನು ಆರಿಸಿ :
- (1)ಗುರುಗ್ರಹದ ವಾತಾವರಣದಲ್ಲಿರುವ ನೀರಿನ ಕಣಗಳನ್ನು ಪತ್ತೆ ಹಚ್ಚುವುದು
- (2)ಗುರುಗ್ರಹದ ಉಪಗ್ರಹಗಳನ್ನು ಶೋಧಿಸುವುದು
- (3)ನೀರಿನ ಕಣದ ಹುಡುಕಾಟದಲ್ಲಿ ಮಂಗಳನ ಮೇಲ್ಮೈಯನ್ನು ತಲುಪುವುದು
- (4)ಕ್ಷುದ್ರಗ್ರಹ 101955 ಬೆನ್ನುದ (Bennu) ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಭೂಮಿಗೆ ಮರಳುವುದು
Correct answer
From the official answer key, including any revision.
- English(4) To collect samples from the asteroid 101955 Bennu and to return to Earth
- ಕನ್ನಡ(4) ಕ್ಷುದ್ರಗ್ರಹ 101955 ಬೆನ್ನುದ (Bennu) ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಭೂಮಿಗೆ ಮರಳುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.