2017KASQuestion 18 of 100
KPSC KAS General Studies Paper 1 2017: question 18
Question
English
Which one of the following writs is issued by the High Court to a lower court or a quasi-judicial body to stop proceedings in a particular case where it has no jurisdiction ?
- (1)Habeas Corpus
- (2)Prohibition
- (3)Quo Warranto
- (4)Certiorari
ಕನ್ನಡ
ಉಚ್ಚ ನ್ಯಾಯಾಲಯವು ಕೆಳಗಿನ ಯಾವ ರಿಟ್‌ನ್ನು ಜಾರಿ ಮಾಡಿ ಕೆಳಗಿನ ನ್ಯಾಯಾಲಯಕ್ಕೆ ಅಥವಾ ಅರೆ ನ್ಯಾಯಾಂಗ ಕಾಯಕ್ಕೆ ತನ್ನ ವ್ಯಾಪ್ತಿಯೊಳಗಿರದಿದ್ದರೂ ಯಾವುದೇ ಒಂದು ನಿರ್ದಿಷ್ಟ ಪ್ರಕರಣದಲ್ಲಿ ನಡಾವಳಿಗಳನ್ನು ತಡೆ ಹಿಡಿಯಬಹುದೆಂಬ ಆದೇಶವನ್ನು ನೀಡಬಹುದಾಗಿದೆ ?
- (1)ಹೇಬಿಯಸ್ ಕಾರ್ಪಸ್
- (2)ಪ್ರತಿಬಂಧಕಾಜ್ಞೆ
- (3)ಅಧಿಕಾರವನ್ನು ಪ್ರಶ್ನಿಸುವುದು
- (4)ಪ್ರಮಾಣ ಪತ್ರವನ್ನು ನೀಡುವುದು (ದಾಖಲೆ ಕೇಳಿಕೆ)
Correct answer
From the official answer key, including any revision.
- English(2) Prohibition
- ಕನ್ನಡ(2) ಪ್ರತಿಬಂಧಕಾಜ್ಞೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.