2017KASQuestion 17 of 100
KPSC KAS General Studies Paper 1 2017: question 17
Question
English
Inner Line Permit (ILP) is an official travel document issued by the Government of India to allow inward travel of an Indian citizen into a protected area for a limited period in specific States. Which of the following States needs ILP for Indian citizens from outside those States to travel in protected areas ?Select the code for the correct answer from the options given below :
- A.
- Manipur
- B.
- Mizoram
- C.
- Nagaland
- D.
- Arunachal Pradesh
- E.
- Assam
- (1)A, B, C and D only
- (2)B, C and D only
- (3)D and E only
- (4)A, B, C, D, E
ಕನ್ನಡ
ಇನ್ನರ್ ಲೈನ್ ಪರ್ಮಿಟ್ (ILP) ಎಂಬುದು ಒಂದು ಅಧಿಕೃತ ಪ್ರಯಾಣ ದಾಖಲೆಯಾಗಿದ್ದು, ಭಾರತ ಸರ್ಕಾರವು ಇದನ್ನು ಜಾರಿ ಮಾಡಿದ್ದು, ಭಾರತೀಯ ಪ್ರಜೆಯೊಬ್ಬ ನಿರ್ದಿಷ್ಟ ಗೊಳಿಸಿದ್ದ ರಾಜ್ಯಗಳಲ್ಲಿ ಸಂರಕ್ಷಿತ ಪ್ರದೇಶದಲ್ಲಿ ಒಂದು ನಿಯಮಿತ ಅವಧಿಯಲ್ಲಿ ಒಳಭಾಗದಲ್ಲಿ ಸಂಚರಿಸಲು ಅನುಮತಿಸುತ್ತದೆ, ಈ ಕೆಳಗಿನ ಯಾವ ರಾಜ್ಯಗಳಿಗೆ, ಭಾರತೀಯ ಪ್ರಜೆಗಳು ಈ ರಾಜ್ಯಗಳ ಹೊರಭಾಗದಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ಸಂಚರಿಸಲು ILP ಯ ಆವಶ್ಯಕವಾಗಿದೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಮಣಿಪುರ್
- B.
- ಮಿಝೋರಾಂ
- C.
- ನಾಗಾಲ್ಯಾಂಡ್
- D.
- ಅರುಣಾಚಲ್ ಪ್ರದೇಶ
- E.
- ಅಸ್ಸಾಂ
- (1)A, B, C ಮತ್ತು D ಮಾತ್ರ
- (2)B, C ಮತ್ತು D ಮಾತ್ರ
- (3)D ಮತ್ತು E ಮಾತ್ರ
- (4)A, B, C, D, E
Correct answer
From the official answer key, including any revision.
- English(2) B, C and D only
- ಕನ್ನಡ(2) B, C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.