2024GTTC Officer/AssistantQuestion 96 of 98
KEA GTTC Officer/Assistant General Studies Paper 1 2024 (Code 53): question 96
Question
English
According to 'State of Food and Agriculture Report 2024' released by Food and Agriculture Organisation the top three countries with highest hidden agrifood cost are ______
- (1)South Africa, England and Japan
- (2)China, United States of America and India
- (3)Pakistan, Bangaladesh and India
- (4)China, Pakistan and Russia
ಕನ್ನಡ
ಆಹಾರ ಮತ್ತು ಕೃಷಿ ಸಂಸ್ಥೆಯು ಬಿಡುಗಡೆ ಮಾಡಿರುವ 'ಸ್ಟೇಟ್ ಆಫ್ ಫುಡ್ ಆ್ಯಂಡ್ ಅಗ್ರಿಕಲ್ಚರ್ 2024' ವರದಿಯಂತೆ ಅತೀ ಹೆಚ್ಚು ಕೃಷಿ ಆಹಾರ ಗುಪ್ತ ವೆಚ್ಚವನ್ನು ಹೊಂದಿರುವ ರಾಷ್ಟ್ರಗಳು ಕ್ರಮವಾಗಿ ಹೀಗಿವೆ ______
- (1)ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಜಪಾನ್
- (2)ಚೀನಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಭಾರತ
- (3)ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತ
- (4)ಚೀನಾ, ಪಾಕಿಸ್ತಾನ ಮತ್ತು ರಷ್ಯಾ
Correct answer
From the official answer key, including any revision.
- English(2) China, United States of America and India
- ಕನ್ನಡ(2) ಚೀನಾ, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಭಾರತ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.