Skip to content
2024GTTC Officer/AssistantQuestion 95 of 98

KEA GTTC Officer/Assistant General Studies Paper 1 2024 (Code 53): question 95

Question

English

Which of the following statement/statements is/are correct with respect to Sabal 20 Logistics Drone?Codes:

a.
It has been officially inducted by Indian Navy in December 2024
b.
It was developed by Endure Air Systems
c.
It was incubated at Indian Institute of Technology, Kanpur
d.
It is an electric unmanned helicopter based on variable pitch technology
  1. (1)b and c are correct
  2. (2)a and d are correct
  3. (3)d is correct
  4. (4)a, b, c and d are correct

ಕನ್ನಡ

ಸಬಲ್ 20 ಲಾಜಿಸ್ಟಿಕ್ಸ್ ಡ್ರೋನ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?ಕೋಡುಗಳು:

a.
ಡಿಸೆಂಬರ್ 2024 ರಲ್ಲಿ ಭಾರತೀಯ ನೌಕಾಪಡೆಯು ಅದನ್ನು ಯಶಸ್ವಿಯಾಗಿ ಸೇರ್ಪಡೆಗೊಳಿಸಿತು
b.
ಇದನ್ನು ಎನ್‌ಡ್ಯುರ್ ಏರ್ ಸಿಸ್ಟಮ್ಸ್ ಅಭಿವೃದ್ಧಿ ಪಡಿಸಿತು
c.
ಇದನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರದಲ್ಲಿ ಇನ್‌ಕ್ಯುಬೇಟ್ ಮಾಡಲಾಗಿತ್ತು
d.
ಇದು ವೇರಿಯೇಬಲ್ ಪಿಚ್ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಿಕ್ ಮಾನವರಹಿತ ಹೆಲಿಕ್ಯಾಪ್ಟರ್ ಆಗಿದೆ.
  1. (1)b ಮತ್ತು c ಸರಿಯಾಗಿವೆ
  2. (2)a ಮತ್ತು d ಸರಿಯಾಗಿವೆ
  3. (3)d ಸರಿಯಾಗಿದೆ
  4. (4)a, b, c ಮತ್ತು d ಸರಿಯಾಗಿವೆ

Correct answer

From the official answer key, including any revision.

  • English(1) b and c are correct
  • ಕನ್ನಡ(1) b ಮತ್ತು c ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Defence