2024GTTC Officer/AssistantQuestion 72 of 98
KEA GTTC Officer/Assistant General Studies Paper 1 2024 (Code 53): question 72
Question
English
Read the following statements:Which of the above statement is correct?
- I.
- Hydroponics is the method of growing plants in nutrient solution.
- II.
- In hydroponics, soil-free environment is used successfully for the commercial production of vegetables like tomato.
- (1)Both Statement I and Statement II are correct
- (2)Both Statement I and Statement II are incorrect
- (3)Statement I is correct and Statement II is incorrect
- (4)Statement I is incorrect and Statement II is correct
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:ಈ ಕೆಳಗಿನ ಯಾವುದು ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿದೆ?
- I.
- ಹೈಡ್ರೊಪೊನಿಕ್ಸ್ ಎಂಬುದು ಪೋಷಕಾಂಶ ದ್ರಾವಣದಲ್ಲಿ ಸಸ್ಯಗಳನ್ನು ಬೆಳೆಸುವ ವಿಧಾನವಾಗಿದೆ
- II.
- ಹೈಡ್ರೊಪೊನಿಕ್ಸ್‌ನಲ್ಲಿ ಟೊಮ್ಯಾಟೊ ತರಹದ ವಾಣಿಜ್ಯಕ ತರಕಾರಿಗಳನ್ನು ಬೆಳೆಸಲು ಮಣ್ಣು ಮುಕ್ತ ಪರಿಸರವನ್ನು ಯಶಸ್ವಿಯಾಗಿ ಬಳಸಲಾಗುತ್ತದೆ
- (1)ಹೇಳಿಕೆ I ಮತ್ತು ಹೇಳಿಕೆ II ಗಳೆರಡೂ ಸರಿ
- (2)ಹೇಳಿಕೆ I ಮತ್ತು ಹೇಳಿಕೆ II ಗಳೆರಡೂ ಸರಿಯಲ್ಲ
- (3)ಹೇಳಿಕೆ I ಸರಿ ಆದರೆ ಹೇಳಿಕೆ II ಸರಿಯಲ್ಲ
- (4)ಹೇಳಿಕೆ I ಸರಿಯಲ್ಲ ಆದರೆ ಹೇಳಿಕೆ II ಸರಿ
Correct answer
From the official answer key, including any revision.
- English(1) Both Statement I and Statement II are correct
- ಕನ್ನಡ(1) ಹೇಳಿಕೆ I ಮತ್ತು ಹೇಳಿಕೆ II ಗಳೆರಡೂ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.