2024GTTC Officer/AssistantQuestion 71 of 98
KEA GTTC Officer/Assistant General Studies Paper 1 2024 (Code 53): question 71
Question
English
Read and understand the statements given below:Which of the statement/statements given above is/are correct?
- a.
- The first cotton textile industry in India was established in Mumbai in 1954.
- b.
- The Hooghly industrial region is the oldest industrial region of India.
- c.
- The first successful modern iron and steel industry in India was established in 1870 at Kulti in West Bengal.
- (1)a only
- (2)b only
- (3)c only
- (4)a, b and c
ಕನ್ನಡ
ಕೆಳಗೆ ನೀಡಿರುವ ಹೇಳಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- a.
- ಭಾರತದ ಮೊದಲ ಹತ್ತಿ ಬಟ್ಟೆ ಕೈಗಾರಿಕೆಯು 1954 ರಲ್ಲಿ ಮುಂಬಯಿಯಲ್ಲಿ ಸ್ಥಾಪನೆಯಾಯಿತು.
- b.
- ಹೂಗ್ಲಿ ಕೈಗಾರಿಕಾ ವಲಯವು ಭಾರತದ ಅತ್ಯಂತ ಹಳೆಯ ಕೈಗಾರಿಕಾ ವಲಯವಾಗಿದೆ
- c.
- ಭಾರತ ಮೊದಲ ಯಶಸ್ವಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯು ಪಶ್ಚಿಮ ಬಂಗಾಳದ ಕುಲ್ಟಿಯಲ್ಲಿ 1870 ರಲ್ಲಿ ಸ್ಥಾಪನೆಯಾಯಿತು
- (1)a ಮಾತ್ರ
- (2)b ಮಾತ್ರ
- (3)c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(2) b only
- ಕನ್ನಡ(2) b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.