2024GTTC Officer/AssistantQuestion 50 of 98
KEA GTTC Officer/Assistant General Studies Paper 1 2024 (Code 53): question 50
Question
English
Consider the following statementsWhich of the following is correct in respect of the above statements?
- I.
- Clinical Mercury Thermometer has range 35°C to 42°C.
- II.
- Clinical Mercury Thermometer is used only to measure temperature of human body.
- (1)Both the statements are correct and statement-II correctly explains statement-I
- (2)Both the statements are correct and statement-II does not correctly explain statement-I
- (3)Statement-I is correct and statement-II is incorrect
- (4)Statement-I is incorrect and statement-II is correct
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:ಈ ಕೆಳಗಿನ ಯಾವುದು ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿದೆ?
- I.
- ವೈದ್ಯಕೀಯ ಪಾದರಸ ತಾಪಮಾಪಕವು 35°C ನಿಂದ 42°C ವರೆಗಿನ ತಾಪವನ್ನು ಅಳೆಯುವುದು
- II.
- ವೈದ್ಯಕೀಯ ಪಾದರಸ ತಾಪಮಾಪಕವನ್ನು ಮಾನವನ ದೇಹದ ತಾಪಮಾನವನ್ನು ಅಳೆಯಲು ಮಾತ್ರ ಉಪಯೋಗಿಸುತ್ತಾರೆ
- (1)ಎರಡೂ ಹೇಳಿಕೆಗಳು ಸರಿಯಾಗಿದ್ದು , ಹೇಳಿಕೆ II, ಹೇಳಿಕೆ I ನ್ನು ಸರಿಯಾಗಿ ಸಮರ್ಥಿಸುತ್ತದೆ.
- (2)ಎರಡೂ ಹೇಳಿಕೆಗಳು ಸರಿಯಾಗಿದ್ದು , ಹೇಳಿಕೆ II, ಹೇಳಿಕೆ I ರ ಸರಿಯಾದ ಸಮರ್ಥನೆಯಲ್ಲ
- (3)ಹೇಳಿಕೆ I ಸರಿಯಾಗಿದ್ದು , ಹೇಳಿಕೆ II ತಪ್ಪಾಗಿದೆ
- (4)ಹೇಳಿಕೆ I ತಪ್ಪಾಗಿದ್ದು , ಹೇಳಿಕೆ II ಸರಿಯಾಗಿದೆ
Correct answer
From the official answer key, including any revision.
- English(1) Both the statements are correct and statement-II correctly explains statement-I
- ಕನ್ನಡ(1) ಎರಡೂ ಹೇಳಿಕೆಗಳು ಸರಿಯಾಗಿದ್ದು , ಹೇಳಿಕೆ II, ಹೇಳಿಕೆ I ನ್ನು ಸರಿಯಾಗಿ ಸಮರ್ಥಿಸುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.