Skip to content
2024GTTC Officer/AssistantQuestion 48 of 98

KEA GTTC Officer/Assistant General Studies Paper 1 2024 (Code 53): question 48

Question

English

Consider the following statementsWhich of the above statements are "INCORRECT"?

a.
Myopia is also known as nearsightedness and corrected by using a convex lens
b.
Myopia is also known as farsightedness and corrected by using a convex lens
c.
Myopia is also known as nearsightedness and corrected by using a concave lens
d.
Myopia is also known as farsightedness and corrected by using a concave lens
  1. (1)a, b and c
  2. (2)a, b and d
  3. (3)b and d
  4. (4)a, b, c and d

ಕನ್ನಡ

ಕೆಳಗಿನ ಹೇಳಿಕೆಗಳನ್ನು ಗಮನಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿಲ್ಲ ?

a.
ಮಯೋಪಿಯಾವನ್ನು ಸಮೀಪದೃಷ್ಟಿ ಎಂದೂ ಕರೆಯುತ್ತೇವೆ ಮತ್ತು ಇದನ್ನು ಪೀನಮಸೂರದಿಂದ ಸರಿಪಡಿಸಬಹುದು
b.
ಮಯೋಪಿಯಾವನ್ನು ದೂರದೃಷ್ಟಿ ಎಂದೂ ಕರೆಯುತ್ತೇವೆ ಮತ್ತು ಇದನ್ನು ಪೀನಮಸೂರದಿಂದ ಸರಿಪಡಿಸಬಹುದು
c.
ಮಯೋಪಿಯಾವನ್ನು ಸಮೀಪದೃಷ್ಟಿ ಎಂದೂ ಕರೆಯುತ್ತೇವೆ ಮತ್ತು ಇದನ್ನು ನಿಮ್ನ ಮಸೂರದಿಂದ ಸರಿಪಡಿಸಬಹುದು
d.
ಮಯೋಪಿಯಾವನ್ನು ದೂರದೃಷ್ಟಿ ಎಂದೂ ಕರೆಯುತ್ತೇವೆ ಮತ್ತು ಇದನ್ನು ನಿಮ್ನ ಮಸೂರದಿಂದ ಸರಿಪಡಿಸಬಹುದು
  1. (1)a, b ಮತ್ತು c
  2. (2)a, b ಮತ್ತು d
  3. (3)b ಮತ್ತು d
  4. (4)a, b, c ಮತ್ತು d

Correct answer

From the official answer key, including any revision.

  • English(2) a, b and d
  • ಕನ್ನಡ(2) a, b ಮತ್ತು d

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Physics