Skip to content
2024GTTC Officer/AssistantQuestion 15 of 98

KEA GTTC Officer/Assistant General Studies Paper 1 2024 (Code 53): question 15

Question

English

Consider the following statements related to Ahmad Bahman Shah-ISelect the correct answer using the codes given below

a.
He shifted the capital of Bahmani from Kalaburagi to Bidar
b.
He built Solah Khamba mosque in Kalaburagi
c.
People of the empire called him as Vali (saint)
d.
The tomb of this sultan was built at Ashtur in Bidar
  1. (1)a, b and c
  2. (2)a, c and d
  3. (3)b, c and d
  4. (4)a and c

ಕನ್ನಡ

ಒಂದನೇಯ ಅಹಮದ್ ಬಹಮನ್ ಷಾಗೆ ಸಂಬಂಧಿಸಿದ ಹೇಳಿಕೆಗಳನ್ನು ಪರಿಗಣಿಸಿ:ಸರಿಯಾದ ಉತ್ತರವನ್ನು ಕೆಳಗಿನ ಸಂಕೇತಗಳ ಮೂಲಕ ಆಯ್ಕೆ ಮಾಡಿ

a.
ಬಹಮನಿಯ ರಾಜಧಾನಿಯನ್ನು ಕಲ್ಬುರ್ಗಿಯಿಂದ ಬೀದರ್‌ಗೆ ವರ್ಗಾಯಿಸಿದನು
b.
ಸೋಲಾಕಂಬ್ ಮಸೀದಿಯನ್ನು ಕಲ್ಬುರ್ಗಿಯಲ್ಲಿ ನಿರ್ಮಿಸಿದನು
c.
ಸಾಮ್ರಾಜ್ಯದ ಜನರು ಈತನನ್ನು ವಲಿ (ಸಂತ) ಎಂದೇ ಕರೆಯುತ್ತಿದ್ದರು
d.
ಬೀದರ್‌ನ ಅಷ್ಟೂರಿನಲ್ಲಿ ಈ ಸುಲ್ತಾನನ ಸಮಾಧಿ ನಿರ್ಮಿಸಲಾಗಿದೆ
  1. (1)a, b ಮತ್ತು c
  2. (2)a, c ಮತ್ತು d
  3. (3)b, c ಮತ್ತು d
  4. (4)a ಮತ್ತು c

Correct answer

From the official answer key, including any revision.

  • English(2) a, c and d
  • ಕನ್ನಡ(2) a, c ಮತ್ತು d

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka History
  3. sub-topic: Bahmani Empire and Deccan Sultanates