2024GTTC Officer/AssistantQuestion 83 of 99
KEA GTTC Officer/Assistant General Studies Paper 1 2024 (Code 52): question 83
Question
English
Assertion (A) : In Karnataka the temperature gradually increases during the summer season from March to May.Reason (R) : The Doldrum gradually shifts towards South from the equator during summer seasonChoose the correct answer from the options given below:
- (1)Both Assertion (A) and Reason (R) are correct and Reason (R) is the correct explanation for the Assertion (A)
- (2)Assertion (A) is correct but Reason (R) is not correct explanation for the Assertion (A)
- (3)Reason (R) is correct but Assertion (A) is wrong
- (4)Both Assertion (A) and Reason (R) are wrong
ಕನ್ನಡ
ಪ್ರತಿಪಾದನೆ (A) ಕರ್ನಾಟಕದಲ್ಲಿ ಮಾರ್ಚ್‌ನಿಂದ ಮೇ ವರೆಗೆ ಬೇಸಿಗೆ ಅವಧಿಯಲ್ಲಿ ಉಷ್ಣಾಂಶ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ.ಕಾರಣ (R) : ಬೇಸಿಗೆ ಅವಧಿಯಲ್ಲಿ ನಿಶ್ಚಲತೆ (ಡೋಲ್ಡ್ರಮ್)ಯು ಸಮಭಾಜಕದಿಂದ ದಕ್ಷಿಣದ ಕಡೆಗೆ ಕ್ರಮೇಣ ಪಲ್ಲಟವಾಗುತ್ತದೆ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿರಿ:
- (1)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಾಗಿವೆ ಮತ್ತು ಕಾರಣ (R) ಪ್ರತಿಪಾದನೆಗೆ (A) ಸರಿಯಾದ ಸ್ಪಷ್ಟೀಕರಣವಾಗಿದೆ
- (2)ಪ್ರತಿಪಾದನೆ (A) ಸರಿಯಾಗಿದೆ ಆದರೆ ಕಾರಣ (R) ಪ್ರತಿಪಾದನೆಗೆ (A) ಸರಿಯಾದ ಸ್ಪಷ್ಟೀಕರಣವಲ್ಲ
- (3)ಕಾರಣ (R) ಸರಿಯಾಗಿದೆ ಆದರೆ ಪ್ರತಿಪಾದನೆ (A) ತಪ್ಪಾಗಿದೆ
- (4)ಕಾರಣ (R) ಮತ್ತು ಪ್ರತಿಪಾದನೆ (A) ಎರಡೂ ತಪ್ಪಾಗಿವೆ
Correct answer
From the official answer key, including any revision.
- English(2) Assertion (A) is correct but Reason (R) is not correct explanation for the Assertion (A)
- ಕನ್ನಡ(2) ಪ್ರತಿಪಾದನೆ (A) ಸರಿಯಾಗಿದೆ ಆದರೆ ಕಾರಣ (R) ಪ್ರತಿಪಾದನೆಗೆ (A) ಸರಿಯಾದ ಸ್ಪಷ್ಟೀಕರಣವಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.