2024GTTC Officer/AssistantQuestion 82 of 99
KEA GTTC Officer/Assistant General Studies Paper 1 2024 (Code 52): question 82
Question
English
Which of the following statement is NOT correct related to Southern Maidan region of Karnataka?
- (1)It is also known as Mysuru Plateau
- (2)It is extending from Tungabhadra river in the North and Kaveri river in the South
- (3)It has two riverine Islands
- (4)The Monolith Rockhill like Madhugiri is located here
ಕನ್ನಡ
ಕರ್ನಾಟಕದ ದಕ್ಷಿಣ ಮೈದಾನ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ಸರಿಯಲ್ಲ ?
- (1)ಇದು ಮೈಸೂರು ಪ್ರಸ್ಥಭೂಮಿ ಎಂದೂ ಹೆಸರು ಪಡೆದಿದೆ.
- (2)ಇದು ಉತ್ತರದಲ್ಲಿ ತುಂಗಭದ್ರಾ ನದಿಯಿಂದ ದಕ್ಷಿಣದಲ್ಲಿ ಕಾವೇರಿ ನದಿಯ ವರೆಗೆ ವ್ಯಾಪಿಸಿದೆ
- (3)ಇದು ಎರಡು ನದಿ ನಡುಗಡ್ಡೆಗಳನ್ನು ಒಳಗೊಂಡಿದೆ
- (4)ಮಧುಗಿರಿಯಂತಹ ಏಕಶಿಲಾ ಬೆಟ್ಟ ಇಲ್ಲಿದೆ
Correct answer
From the official answer key, including any revision.
- English(2) It is extending from Tungabhadra river in the North and Kaveri river in the South
- ಕನ್ನಡ(2) ಇದು ಉತ್ತರದಲ್ಲಿ ತುಂಗಭದ್ರಾ ನದಿಯಿಂದ ದಕ್ಷಿಣದಲ್ಲಿ ಕಾವೇರಿ ನದಿಯ ವರೆಗೆ ವ್ಯಾಪಿಸಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.