2024GTTC Officer/AssistantQuestion 60 of 99
KEA GTTC Officer/Assistant General Studies Paper 1 2024 (Code 52): question 60
Question
English
Identify which of the following pair/pairs is/are NOT correctly matched in given table.Choose the correct answer from the options given below:
| Part I | Part II | |
|---|---|---|
| a) | Chipko Movement | Palghat |
| b) | Narmada Bachao Movement | Gujarat |
| c) | Silent Valley Movement | Tehri – Garhwal |
| d) | Appiko Movement | Kaiga |
- (1)a only
- (2)a and c only
- (3)b, c and d only
- (4)a, c and d only
ಕನ್ನಡ
ಈ ಕೆಳಗಿನ ಪಟ್ಟಿಯಲ್ಲಿ ಸರಿಯಾದ ಹೊಂದಿಕೆಯಲ್ಲದೇ ಇರುವ ಜೋಡಿಯನ್ನು / ಜೋಡಿಗಳನ್ನು ಗುರುತಿಸಿರಿ.ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
| ಭಾಗ I | ಭಾಗ II | |
|---|---|---|
| a) | ಚಿಪ್ಕೋ ಚಳುವಳಿ | ಪಾಲ್ಘಾಟ್ |
| b) | ನರ್ಮದಾ ಬಚಾವೋ ಆಂದೋಲನ | ಗುಜರಾತ್ |
| c) | ಮೌನ ಕಣಿವೆ ಆಂದೋಲನ | ತೆಹ್ರಿ-ಘರ್ವಾಲ್ |
| d) | ಅಪ್ಪಿಕೋ ಚಳುವಳಿ | ಕೈಗಾ |
- (1)a ಮಾತ್ರ
- (2)a ಮತ್ತು c ಮಾತ್ರ
- (3)b, c ಮತ್ತು d ಮಾತ್ರ
- (4)a, c ಮತ್ತು d ಮಾತ್ರ
Correct answer
From the official answer key, including any revision.
- English(4) a, c and d only
- ಕನ್ನಡ(4) a, c ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.