2024GTTC Officer/AssistantQuestion 55 of 99
KEA GTTC Officer/Assistant General Studies Paper 1 2024 (Code 52): question 55
Question
English
Pick the right statement regarding HDI – 2022 from the following:Codes :
- a.
- Bangalore city stands first place with highest HDI value
- b.
- Kalaburagi Dist. stands least with the lowest HDI value
- c.
- Dakshina Kannada Dist. stands first place with the highest HDI value
- d.
- Yadgiri Dist. stands least with lowest HDI value
- (1)a and b only
- (2)c only
- (3)d and c only
- (4)a and d only
ಕನ್ನಡ
ಮಾನವ ಅಭಿವೃದ್ಧಿ ಸೂಚ್ಯಾಂಕ 2022 ರಂತೆ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.ಆಯ್ಕೆಗಳು :
- a.
- ಬೆಂಗಳೂರು ನಗರವು ಹೆಚ್ಚಿನ HDI ಮೌಲ್ಯದೊಂದಿಗೆ ಪ್ರಥಮ ಸ್ಥಾನದಲ್ಲಿದೆ.
- b.
- ಕಲಬುರಗಿ ಜಿಲ್ಲೆಯು ಕನಿಷ್ಟ HDI ಮೌಲ್ಯದೊಂದಿಗೆ ಕೊನೆಯ ಸ್ಥಾನದಲ್ಲಿದೆ.
- c.
- ದಕ್ಷಿಣ ಕನ್ನಡ ಜಿಲ್ಲೆಯು ಹೆಚ್ಚಿನ HDI ಮೌಲ್ಯದೊಂದಿಗೆ ಪ್ರಥಮ ಸ್ಥಾನದಲ್ಲಿದೆ.
- d.
- ಯಾದಗಿರಿ ಜಿಲ್ಲೆಯು ಕನಿಷ್ಟ HDI ಮೌಲ್ಯದೊಂದಿಗೆ ಕೊನೆಯ ಸ್ಥಾನದಲ್ಲಿದೆ.
- (1)a ಮತ್ತು b ಮಾತ್ರ
- (2)c ಮಾತ್ರ
- (3)d ಮತ್ತು c ಮಾತ್ರ
- (4)a ಮತ್ತು d ಮಾತ್ರ
Correct answer
From the official answer key, including any revision.
- English(4) a and d only
- ಕನ್ನಡ(4) a ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.