Skip to content
RPC 2025GROUP C (FDA/SDA)Question 80 of 96

KPSC FDA & SDA General Knowledge Paper 1 RPC 2025 (Code 656): question 80

Question

English

With reference to India-Afghanistan relations post-2021, which of the following best explains India's diplomatic shift toward the Taliban regime?

  1. (1)To legitimize the Taliban's political authority internationally.
  2. (2)To prevent Chinese monopoly over development projects and reduce strategic vacuum.
  3. (3)To offer permanent military aid to the Afghan army.
  4. (4)To support the formation of an Islamic Emirate under Taliban.

ಕನ್ನಡ

2021 ರ ಹಿಂದಿನ ಭಾರತ ಮತ್ತು ಅಫ್‌ಘಾನಿಸ್ತಾನದ ಸಂಬಂಧಗಳ ಕುರಿತಂತೆ, ಈ ಕೆಳಗಿನ ಯಾವುದು ತಾಲಿಬಾನ್ ಆಡಳಿತದ ಕಡೆಗೆ ಭಾರತದ ರಾಜತಾಂತ್ರಿಕ ಬದಲಾವಣೆಯ ಉತ್ತಮ ವಿವರಣೆಯಾಗಿದೆ?

  1. (1)ಅಂತಾರಾಷ್ಟ್ರೀಯವಾಗಿ ತಾಲಿಬಾನ್‌ಗಳ ರಾಜಕೀಯ ಅಧಿಕಾರವನ್ನು ನ್ಯಾಯಯುತಗೊಳಿಸುವುದು.
  2. (2)ಅಭಿವೃದ್ಧಿ ಯೋಜನೆಗಳ ಮೇಲಿನ ಚೀನಾದ ಏಕಸ್ವಾಮ್ಯತೆಯನ್ನು ತಡೆಯುವುದು ಮತ್ತು ಕಾರ್ಯತಂತ್ರದ ನಿರ್ವಾತವನ್ನು ಕಡಿಮೆ ಮಾಡುವುದು.
  3. (3)ಅಫ್ಘನ್ ಸೈನ್ಯಕ್ಕೆ ಶಾಶ್ವತವಾಗಿ ಮಿಲಿಟರಿ ಸಹಾಯ ನೀಡುವುದು.
  4. (4)ತಾಲಿಬಾನ್ ಅಡಿಯಲ್ಲಿ ಇಸ್ಲಾಮಿಕ್ ಎಮಿರೇಟ್ ರಚನೆಗೆ ಸಹಕರಿಸುವುದು.

Correct answer

From the official answer key, including any revision.

  • English(2) To prevent Chinese monopoly over development projects and reduce strategic vacuum.
  • ಕನ್ನಡ(2) ಅಭಿವೃದ್ಧಿ ಯೋಜನೆಗಳ ಮೇಲಿನ ಚೀನಾದ ಏಕಸ್ವಾಮ್ಯತೆಯನ್ನು ತಡೆಯುವುದು ಮತ್ತು ಕಾರ್ಯತಂತ್ರದ ನಿರ್ವಾತವನ್ನು ಕಡಿಮೆ ಮಾಡುವುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Indian Foreign Policy & Neighbourhood