RPC 2025GROUP C (FDA/SDA)Question 79 of 96
KPSC FDA & SDA General Knowledge Paper 1 RPC 2025 (Code 656): question 79
Question
English
Which among the following resolutions was passed by the Indian National Congress in its Karachi Session of 1931.Choose the codes given below and select the correct answer:
- A.
- Neutrality of state in the matters of religion.
- B.
- Election based on universal adult franchise.
- C.
- Free and compulsory primary education.
- D.
- Substantial reduction in rent and revenue.
- E.
- Protection of languages, scripts and cultures of minority.
- (1)A, B, C and D
- (2)B, C, D and E
- (3)B, C and D
- (4)A, B, C, D and E
ಕನ್ನಡ
ಕೆಳಕಂಡವುಗಳಲ್ಲಿ ಯಾವ ನಿರ್ಣಯಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1931 ರ ಕರಾಚಿ ಅಧಿವೇಶನದಲ್ಲಿ ಅನುಮೋದಿಸಲಾಯಿತು.ಕೆಳಗೆ ನೀಡಲಾದ ಸಂಕೇತಗಳನ್ನು ಆರಿಸಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- A.
- ಧಾರ್ಮಿಕ ವಿಚಾರಗಳಲ್ಲಿ ರಾಜ್ಯದ ತಟಸ್ಥತೆ
- B.
- ಸಾರ್ವತ್ರಿಕ ವಯಸ್ಕ ಮತಾಧಿಕಾರದ ಮೇಲೆ ಚುನಾವಣೆ.
- C.
- ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ
- D.
- ಬಾಡಿಗೆ ಮತ್ತು ಕಂದಾಯದಲ್ಲಿ ಸಾಕಷ್ಟು ಇಳಿತ
- E.
- ಅಲ್ಪಸಂಖ್ಯಾತರ ಭಾಷೆಗಳು, ಲಿಪಿಗಳು ಮತ್ತು ಸಂಸ್ಕೃತಿಯ ಸಂರಕ್ಷಣೆ:
- (1)A, B, C ಮತ್ತು D
- (2)B, C, D ಮತ್ತು E
- (3)B, C ಮತ್ತು D
- (4)A, B, C, D ಮತ್ತು E
Correct answer
From the official answer key, including any revision.
- English(4) A, B, C, D and E
- ಕನ್ನಡ(4) A, B, C, D ಮತ್ತು E
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.