RPC 2025GROUP C (FDA/SDA)Question 76 of 96
KPSC FDA & SDA General Knowledge Paper 1 RPC 2025 (Code 656): question 76
Question
English
Which of the following statements regarding the Tibetan Plateau is/are correct?Select the correct answer using the code given below:
- A.
- It is the world's highest and largest plateau.
- B.
- It was formed primarily by volcanic activity
- C.
- It influences the Indian monsoon system
- (1)A and B only
- (2)A and C only
- (3)B and C only
- (4)A, B and C
ಕನ್ನಡ
ಟಿಬೆಟ್ ಪ್ರಸ್ಥಭೂಮಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ/ಗಳು ಸರಿ?ಕೆಳಗಿನ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆಮಾಡಿ:
- A.
- ಇದು ಪ್ರಪಂಚದ ಅತ್ಯಂತ ಎತ್ತರದ ಮತ್ತು ಅತಿ ದೊಡ್ಡದಾದ ಪ್ರಸ್ಥಭೂಮಿ.
- B.
- ಇದು ಪ್ರಾಥಮಿಕವಾಗಿ ಜ್ವಾಲಾಮುಖಿ ಚಟುವಟಿಕೆಯಿಂದ/ಕಾರ್ಯಚಟುವಟಿಕೆಯಿಂದ ನಿರ್ಮಾಣವಾಗಿದೆ.
- C.
- ಇದು ಭಾರತದ ಮಾನ್ಸೂನ್ ಪದ್ಧತಿಯ ಮೇಲೆ ಪ್ರಭಾವ ಬೀರುತ್ತದೆ.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A and C only
- ಕನ್ನಡ(2) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.