Skip to content
RPC 2025GROUP C (FDA/SDA)Question 75 of 96

KPSC FDA & SDA General Knowledge Paper 1 RPC 2025 (Code 656): question 75

Question

English

With reference to Delta formation, consider the following processes:Which of the above are responsible for delta formation?

A.
Decrease in river velocity as it enters into the plain region
B.
Coagulation of clay particles due to salt water.
C.
Increased erosion rate at the river mouth.
  1. (1)A and B only
  2. (2)B and C only
  3. (3)A and C only
  4. (4)A, B and C

ಕನ್ನಡ

ಮುಖಜ ಭೂಮಿಯ ಉಗಮಕ್ಕೆ ಸಂಬಂಧಿಸಿದಂತೆ ಕೆಳಗೆ ನೀಡಿರುವ ಪ್ರಕ್ರಿಯೆಗಳನ್ನು ಪರಿಗಣಿಸಿ:ಮೇಲಿನವುಗಳಲ್ಲಿ ಯಾವುದು ನದಿಮುಖಜಭೂಮಿ ನಿರ್ಮಾಣಕ್ಕೆ ಕಾರಣವಾಗಿದೆ?

A.
ನದಿಯು ಮೈದಾನ ಪ್ರದೇಶವನ್ನು ಪ್ರವೇಶಿಸಿದಾಗ ನದಿಯ ವೇಗವು ಕಡಿಮೆಯಾಗುತ್ತದೆ.
B.
ಉಪ್ಪು ನೀರಿನಿಂದಾಗಿ ಜೇಡಿ ಕಣಗಳು ಘನೀಕರಣಗೊಳ್ಳುತ್ತವೆ.
C.
ನದಿಯ ಮುಖದಲ್ಲಿ ಸವೆತದ ಪ್ರಮಾಣವು ಅಧಿಕವಾಗಿರುತ್ತದೆ/ಹೆಚ್ಚಾಗುತ್ತದೆ.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)A ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(1) A and B only
  • ಕನ್ನಡ(1) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography