RPC 2025GROUP C (FDA/SDA)Question 70 of 96
KPSC FDA & SDA General Knowledge Paper 1 RPC 2025 (Code 656): question 70
Question
English
With reference to the Reformist and Revivalist movements in modern India, consider the following combination.Select the correct combination of movements in context of Reformist and Revivalist movements.
- A.
- Brahmo Samaj, Arya Samaj and Deoband Movement
- B.
- Prarthana Samaj, Arya Samaj and Ramkrishna Mission
- C.
- Brahmo Samaj, Prarthana Samaj and Aligarh Movement
- D.
- Arya Samaj, Ramkrishna Mission and Deoband Movement
- (1)A and B only
- (2)A and D only
- (3)B and C only
- (4)C and D only
ಕನ್ನಡ
ಆಧುನಿಕ ಭಾರತದಲ್ಲಿ ಸುಧಾರಣೆ ಮತ್ತು ಪುನಶ್ಚೇತನ ಚಳುವಳಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಸಂಯೋಜನೆಗಳನ್ನು ಗಮನಿಸಿ.ಸುಧಾರಣೆ ಮತ್ತು ಪುನಶ್ಚೇತನ ಚಳುವಳಿಗೆ ಸಂಬಂಧಿಸಿದಂತೆ ಸರಿಯಾದ ಸಂಯೋಜನೆ ಗುರುತಿಸಿ.
- A.
- ಬ್ರಹ್ಮ ಸಮಾಜ, ಆರ್ಯ ಸಮಾಜ ಮತ್ತು ದೇವಬಂಧು ಚಳುವಳಿ
- B.
- ಪ್ರಾರ್ಥನಾ ಸಮಾಜ, ಆರ್ಯ ಸಮಾಜ ಮತ್ತು ರಾಮಕೃಷ್ಣ ಮಿಷನ್
- C.
- ಬ್ರಹ್ಮ ಸಮಾಜ, ಪ್ರಾರ್ಥನಾ ಸಮಾಜ ಮತ್ತು ಆಲಿಘರ್ ಚಳುವಳಿ
- D.
- ಆರ್ಯ ಸಮಾಜ, ರಾಮಕೃಷ್ಣ ಮಿಷನ್ ಮತ್ತು ದೇವಬಂಧು ಚಳುವಳಿ
- (1)A ಮತ್ತು B ಮಾತ್ರ
- (2)A ಮತ್ತು D ಮಾತ್ರ
- (3)B ಮತ್ತು C ಮಾತ್ರ
- (4)C ಮತ್ತು D ಮಾತ್ರ
Correct answer
From the official answer key, including any revision.
- English(4) C and D only
- ಕನ್ನಡ(4) C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.