RPC 2025GROUP C (FDA/SDA)Question 69 of 96
KPSC FDA & SDA General Knowledge Paper 1 RPC 2025 (Code 656): question 69
Question
English
As per the recommendation of the Cabinet Mission plan which among the following statement is not correct?
- (1)Six Hindu majority provinces viz. Madras, Bombay, Central Province, United Province, Bihar and Orissa would join group A
- (2)Majority Muslim provinces in the North West would join group B
- (3)Bengal and Assam would form group C
- (4)Delhi, Ajmer, Marwara, Coorg would join group D
ಕನ್ನಡ
ಕ್ಯಾಬಿನೆಟ್ ಮಿಷನ್ ಯೋಜನೆಯ ಶಿಫಾರಸ್ಸಿನ ಪ್ರಕಾರ ಈ ಕೆಳಗಿನ ಯಾವ ಹೇಳಿಕೆ ಸರಿ ಇಲ್ಲ?
- (1)ಆರು ಹಿಂದೂ ಬಹುಸಂಖ್ಯಾತ ಪ್ರಾಂತ್ಯಗಳು - ಮದರಾಸು, ಬಾಂಬೆ, ಮಧ್ಯ ಪ್ರಾಂತ್ಯ, ಸಂಯುಕ್ತ ಪ್ರಾಂತ್ಯ, ಬಿಹಾರ್ ಮತ್ತು ಒರಿಸ್ಸಾ - ಇವು A ಗುಂಪಿಗೆ ಸೇರುತ್ತವೆ.
- (2)ವಾಯುವ್ಯ ಪ್ರಾಂತ್ಯವು ಬಹುತೇಕ ಮುಸ್ಲಿಮ್ ಬಹುಸಂಖ್ಯಾತರಿರುವ B ಗುಂಪನ್ನು ಸೇರುತ್ತವೆ.
- (3)ಬಂಗಾಳ ಮತ್ತು ಅಸ್ಸಾಂ C ಗುಂಪಿಗೆ ಸೇರುತ್ತವೆ.
- (4)ದೆಹಲಿ, ಅಜ್ಮೀರ್, ಮಾರ್ವಾರ, ಕೂರ್ಗ್ D ಗುಂಪಿಗೆ ಸೇರುತ್ತವೆ.
Correct answer
From the official answer key, including any revision.
- English(4) Delhi, Ajmer, Marwara, Coorg would join group D
- ಕನ್ನಡ(4) ದೆಹಲಿ, ಅಜ್ಮೀರ್, ಮಾರ್ವಾರ, ಕೂರ್ಗ್ D ಗುಂಪಿಗೆ ಸೇರುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.