RPC 2025GROUP C (FDA/SDA)Question 64 of 96
KPSC FDA & SDA General Knowledge Paper 1 RPC 2025 (Code 656): question 64
Question
English
Consider the following statements:Choose the correct answer from the options given below :
- A.
- Constitution is different from constitutionalism.
- R.
- Constitutionalism connotes limited government, but Constitution may have words of dictatorship as law.
- (1)Assertion is true but Reason is false.
- (2)Both Assertion and Reason are true and Reason is the correct explanation of Assertion.
- (3)Both Assertion and Reason are false.
- (4)Both Assertion and Reason are true, but Reason is not the correct explanation of Assertion.
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ಸಂವಿಧಾನವು ಸಂವಿಧಾನಾತ್ಮಕ ಪ್ರಭುತ್ವ ಸಿದ್ಧಾಂತಕ್ಕಿಂತ ಭಿನ್ನವಾಗಿದೆ.
- R.
- ಸಂವಿಧಾನಾತ್ಮಕ ಪ್ರಭುತ್ವ ಸಿದ್ಧಾಂತವು ಸೀಮಿತ ಸರ್ಕಾರವನ್ನು ಸೂಚಿಸುತ್ತದೆ, ಆದರೆ ಸಂವಿಧಾನವು ಕಾನೂನಾಗಿ ಸರ್ವಾಧಿಕಾರದ ಪದಗಳನ್ನು ಹೊಂದಿರಬಹುದು.
- (1)ಸಮರ್ಥನೆ ಸರಿಯಾಗಿದೆ ಆದರೆ ಕಾರಣ ತಪ್ಪಾಗಿದೆ.
- (2)ಕಾರಣ ಮತ್ತು ಸಮರ್ಥನೆ ಎರಡೂ ಸರಿಯಾಗಿವೆ, ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
- (3)ಸಮರ್ಥನೆ ಮತ್ತು ಕಾರಣ ಎರಡೂ ತಪ್ಪಾಗಿವೆ.
- (4)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ, ಆದರೆ ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಲ್ಲ.
Correct answer
From the official answer key, including any revision.
- English(2) Both Assertion and Reason are true and Reason is the correct explanation of Assertion.
- ಕನ್ನಡ(2) ಕಾರಣ ಮತ್ತು ಸಮರ್ಥನೆ ಎರಡೂ ಸರಿಯಾಗಿವೆ, ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.