RPC 2025GROUP C (FDA/SDA)Question 62 of 96
KPSC FDA & SDA General Knowledge Paper 1 RPC 2025 (Code 656): question 62
Question
English
Consider the following land reform policies :Choose the correct answer from the options given below :
- i.
- It reduces disparities in wealth and income.
- ii.
- Larger land holdings are reduced to smaller size by imposition of ceilings.
- (1)Both (i) & (ii) are correct and (ii) is the correct explanation for (i).
- (2)Both (i) & (ii) are correct and (ii) is not correct explanation for (i).
- (3)(i) is correct but (ii) is incorrect.
- (4)(i) is incorrect but (ii) is correct.
ಕನ್ನಡ
ಈ ಕೆಳಗಿನ ಭೂ ಸುಧಾರಣೆ ನೀತಿಗಳನ್ನು ಪರಿಗಣಿಸಿ:ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- i.
- ಇದು ಸಂಪತ್ತು ಮತ್ತು ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ.
- ii.
- ವಿಶಾಲವಾದ ಭೂ ಹಿಡುವಳಿಗಳನ್ನು ಪರಮಾವಧಿ ಮಿತಿಯನ್ನು ವಿಧಿಸುವ ಮೂಲಕ ಚಿಕ್ಕಗಾತ್ರಕ್ಕೆ ಇಳಿಸಲಾಗುತ್ತದೆ.
- (1)(i) ಮತ್ತು (ii) ಎರಡೂ ಸರಿಯಾಗಿವೆ ಮತ್ತು (ii), ಇದು (i) ರ ಸರಿಯಾದ ವಿವರಣೆಯಾಗಿದೆ
- (2)(i) ಮತ್ತು (ii) ಎರಡೂ ಸರಿಯಾಗಿವೆ ಮತ್ತು (ii), ಇದು (i) ರ ಸರಿಯಾದ ವಿವರಣೆಯಲ್ಲ.
- (3)(i) ಸರಿಯಾಗಿದೆ ಆದರೆ (ii) ತಪ್ಪಾಗಿದೆ.
- (4)(i) ತಪ್ಪಾಗಿದೆ ಆದರೆ (ii) ಸರಿಯಾಗಿದೆ.
Correct answer
From the official answer key, including any revision.
- English(1) Both (i) & (ii) are correct and (ii) is the correct explanation for (i).
- ಕನ್ನಡ(1) (i) ಮತ್ತು (ii) ಎರಡೂ ಸರಿಯಾಗಿವೆ ಮತ್ತು (ii), ಇದು (i) ರ ಸರಿಯಾದ ವಿವರಣೆಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.