RPC 2025GROUP C (FDA/SDA)Question 91 of 94
KPSC FDA & SDA General Knowledge Paper 1 RPC 2025 (Code 640): question 91
Question
English
Which of the following statement/s is/are correct regarding the St.Mary's Island of Karnataka?Choose the correct answer from the options given below:
- A.
- It is located in the Northern sections of Coastal region of Karnataka.
- B.
- It is a group of Islands.
- C.
- It is also known as Coconut Island.
- D.
- It is located in Dakshina Kannada district of Karnataka.
- (1)Only 3 statements are correct.
- (2)Only 2 statements are correct.
- (3)Only 1 statement is correct.
- (4)All statements are correct.
ಕನ್ನಡ
ಕರ್ನಾಟಕದ ಸೇಂಟ್ ಮೇರಿಸ್ ದ್ವೀಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- A.
- ಇದು ಕರ್ನಾಟಕ ಕರಾವಳಿ ಪ್ರದೇಶದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ.
- B.
- ಇದು ದ್ವೀಪಗಳ ಸಮೂಹವಾಗಿದೆ.
- C.
- ಇದನ್ನು ತೆಂಗಿನ ದ್ವೀಪ ಎಂದೂ ಕರೆಯುತ್ತಾರೆ.
- D.
- ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ.
- (1)ಕೇವಲ 3 ಹೇಳಿಕೆಗಳು ಸರಿಯಾಗಿವೆ.
- (2)ಕೇವಲ 2 ಹೇಳಿಕೆಗಳು ಸರಿಯಾಗಿವೆ.
- (3)ಕೇವಲ 1 ಹೇಳಿಕೆ ಸರಿಯಾಗಿದೆ.
- (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.
Correct answer
From the official answer key, including any revision.
- English(2) Only 2 statements are correct.
- ಕನ್ನಡ(2) ಕೇವಲ 2 ಹೇಳಿಕೆಗಳು ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.