RPC 2025GROUP C (FDA/SDA)Question 57 of 94
KPSC FDA & SDA General Knowledge Paper 1 RPC 2025 (Code 640): question 57
Question
English
Read the following statement given below and choose the correct alternative:
- Statement 1.
- The urban and rural livelihoods of Karnataka has been amalgamated as per the pronouncement made in 2020 by the state government.
- Statement 2.
- Sanjeevini - KSRLPS has covered the 224 blocks in all the 31 districts in the state of Karnataka.
- (1)Both are incorrect
- (2)Statement 1 is correct and statement 2 is incorrect
- (3)Statement 1 is incorrect and statement 2 is correct
- (4)Both are correct
ಕನ್ನಡ
ಕೆಳಗೆ ನೀಡಲಾದ ಕೆಳಗಿನ ಹೇಳಿಕೆಯನ್ನು ಓದಿ ಮತ್ತು ಸರಿಯಾದ ಪರ್ಯಾಯ ಹೇಳಿಕೆಯನ್ನು ಆರಿಸಿಕೊಳ್ಳಿ.
- Statement 1.
- ರಾಜ್ಯ ಸರ್ಕಾರದಿಂದ 2020 ರಲ್ಲಿನ ಘೋಷಣೆ ಯನ್ವಯ ಕರ್ನಾಟಕದ ನಗರ ಮತ್ತು ಗ್ರಾಮೀಣ ಜೀವನೋಪಾಯಗಳನ್ನು ಒಟ್ಟುಗೂಡಿಸಿದೆ.
- Statement 2.
- ಸಂಜೀವಿನಿ KSRLPS ಯು ಕರ್ನಾಟಕ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ 224 ಬ್ಲಾಕ್‌ಗಳನ್ನು ಒಳಗೊಂಡಿದೆ.
- (1)ಎರಡೂ ಸರಿಯಿಲ್ಲ.
- (2)ಹೇಳಿಕೆ 1 ಸರಿಯಾಗಿದೆ ಮತ್ತು ಹೇಳಿಕೆ 2 ತಪ್ಪಾಗಿದೆ.
- (3)ಹೇಳಿಕೆ 1 ತಪ್ಪಾಗಿದೆ ಮತ್ತು ಹೇಳಿಕೆ 2 ಸರಿಯಾಗಿದೆ.
- (4)ಎರಡೂ ಸರಿ ಇದೆ.
Correct answer
From the official answer key, including any revision.
- English(2) Statement 1 is correct and statement 2 is incorrect
- ಕನ್ನಡ(2) ಹೇಳಿಕೆ 1 ಸರಿಯಾಗಿದೆ ಮತ್ತು ಹೇಳಿಕೆ 2 ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.