RPC 2025GROUP C (FDA/SDA)Question 41 of 94
KPSC FDA & SDA General Knowledge Paper 1 RPC 2025 (Code 640): question 41
Question
English
Statement : Karnataka Gram Panchayats are working for the eradication of poverty.
- R.
- Assertion : Gram Panchayats are working in the area of education, health, sanitation, housing, social protection, employment and land productivity.
- (1)Both statement and assertion are true, assertion is the correct explanation of the statement.
- (2)Statement is true, but assertion is not the correct explanation of the statement.
- (3)Statement is true, but assertion is false.
- (4)Both statement and assertion are false.
ಕನ್ನಡ
ಹೇಳಿಕೆ : ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳು ಬಡತನ ನಿರ್ಮೂಲನೆಗೆ ಕೆಲಸ ಮಾಡುತ್ತವೆ.
- R.
- ಸಮರ್ಥನೆ : ಗ್ರಾಮ ಪಂಚಾಯಿತಿಗಳು ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ವಸತಿ, ಸಾಮಾಜಿಕ ಭದ್ರತೆ, ಉದ್ಯೋಗ ಮತ್ತು ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಲು ಕೆಲಸಮಾಡುತ್ತವೆ.
- (1)ಹೇಳಿಕೆ ಮತ್ತು ಸಮರ್ಥನೆಗಳೆರಡೂ ಸರಿ, ಸಮರ್ಥನೆಯು ಹೇಳಿಕೆಯ ಸರಿಯಾದ ವಿವರಣೆ ಯಾಗಿದೆ.
- (2)ಹೇಳಿಕೆ ಸರಿ ಯಾಗಿದೆ ಆದರೆ, ಸಮರ್ಥನೆಯು ಹೇಳಿಕೆಗೆ ಸರಿಯಾದ ವಿವರಣೆಯಲ್ಲ.
- (3)ಹೇಳಿಕೆ ಸರಿ ಆದರೆ ಸಮರ್ಥನೆ ತಪ್ಪು
- (4)ಹೇಳಿಕೆ ಮತ್ತು ಸಮರ್ಥನೆಗಳೆರಡೂ ತಪ್ಪು.
Correct answer
From the official answer key, including any revision.
- English(1) Both statement and assertion are true, assertion is the correct explanation of the statement.
- ಕನ್ನಡ(1) ಹೇಳಿಕೆ ಮತ್ತು ಸಮರ್ಥನೆಗಳೆರಡೂ ಸರಿ, ಸಮರ್ಥನೆಯು ಹೇಳಿಕೆಯ ಸರಿಯಾದ ವಿವರಣೆ ಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.