RPC 2025GROUP C (FDA/SDA)Question 26 of 94
KPSC FDA & SDA General Knowledge Paper 1 RPC 2025 (Code 640): question 26
Question
English
Consider the following statementsWhich among the following are the components of Pradhan Mantri Anusuchit Jaati Abhyuday Yojana?
- a.
- Development of SC dominated villages into an “Adarsh Gram’.
- b.
- ‘Grants-in-aid’ for District/State - level project for socio-economic betterment of SCs.
- c.
- Financial assistance towards loans taken by beneficiaries for acquisition/creation of assets required for livelihood generation.
- (1)(a) and (b)
- (2)(a) and (c)
- (3)(a), (b), (c)
- (4)None of the above
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿಈ ಕೆಳಗಿನವುಗಳಲ್ಲಿ ಪ್ರಧಾನಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆಯ ಘಟಕಗಳು ಯಾವುವು?
- a.
- ಎಸ್.ಸಿ. ಪ್ರಾಬಲ್ಯವಿರುವ ಗ್ರಾಮಗಳನ್ನು "ಆದರ್ಶಗ್ರಾಮ" ವನ್ನಾಗಿ ಅಭಿವೃದ್ಧಿ ಪಡಿಸುವುದು
- b.
- ಎಸ್.ಸಿ.ಗಳ ಸಾಮಾಜಿಕ-ಆರ್ಥಿಕ ಸುಧಾರಣೆಗಾಗಿ ಜಿಲ್ಲಾ/ರಾಜ್ಯ ಮಟ್ಟದ ಯೋಜನೆಗಳಿಗೆ ಸಹಾಯಾ ನುದಾನ ಒದಗಿಸುವುದು.
- c.
- ಜೀವನೋಪಾಯದ ಉತ್ಪಾದನೆಗೆ ಅಗತ್ಯವಿರುವ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು/ಸೃಷ್ಟಿಸಲು ಫಲಾನುಭವಿಗಳು ತೆಗೆದುಕೊಂಡ ಸಾಲಗಳಿಗೆ ಹಣಕಾಸಿನ ನೆರವು ನೀಡುವುದು.
- (1)(a) ಮತ್ತು (b)
- (2)(a) ಮತ್ತು (c)
- (3)(a), (b), (c)
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- (3) (a), (b), (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.