RPC 2025GROUP C (FDA/SDA)Question 25 of 94
KPSC FDA & SDA General Knowledge Paper 1 RPC 2025 (Code 640): question 25
Question
English
Consider the following statements with respect to tax exemptions to political parties :which of the above statement/s is/are correct ?
- a.
- Section 13A of the Income Tax exempts recognized political parties from paying income tax on the income they receive.
- b.
- Parties violating provisions of section 13A will not be able to claim tax exemption based on rules under the Representation of the People Act, 1951.
- (1)Only (a)
- (2)Only (b)
- (3)Both (a) and (b)
- (4)Neither (a) nor (b)
ಕನ್ನಡ
ರಾಜಕೀಯ ಪಕ್ಷಗಳ ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿವೆ/ದೆ?
- a.
- ಆದಾಯ ತೆರಿಗೆಯ ಸೆಕ್ಷನ್ 13A ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಅವರು ಪಡೆಯುವ ಆದಾಯದ ಮೇಲೆ ಆದಾಯ ತೆರಿಗೆಯನ್ನು ಪಾವತಿಸುವುದರಿಂದ ವಿನಾಯಿತಿ ಪಡೆಯುವರು.
- b.
- ಸೆಕ್ಷನ 13A ಯ ನಿಬಂಧನೆಗಳನ್ನು ಉಲ್ಲಂಘಿಸುವ ಪಕ್ಷಗಳು ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಅಡಿಯಲ್ಲಿ ನಿಯಮಗಳ ಆಧಾರದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- (1)(a) ಮಾತ್ರ
- (2)(b) ಮಾತ್ರ
- (3)(a) ಮತ್ತು (b) ಎರಡೂ
- (4)(a) ಅಥವಾ (b) ಅಲ್ಲ
Correct answer
From the official answer key, including any revision.
- English(3) Both (a) and (b)
- ಕನ್ನಡ(3) (a) ಮತ್ತು (b) ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.