HK 2025GROUP C (FDA/SDA)Question 81 of 97
KPSC FDA & SDA General Knowledge Paper 1 HK 2025: question 81
Question
English
Consider the following statements :Which of the statements given above are correct ?
- I.
- “The Climate Group” is an international non-profit organization that drives climate action by building large networks and runs them.
- II.
- The International Energy Agency, in partnership with the Climate Group, launched a global initiative “EP100”.
- III.
- EP100 brings together leading companies committed to driving innovation in energy efficiency and increasing competitiveness while delivering on emission reduction goals.
- IV.
- Some Indian companies are members of EP100.
- V.
- The International Energy Agency is the Secretariat to the “Under2 Coalition”.
- (1)I, II, IV and V only
- (2)I, III and IV only
- (3)II, III and V only
- (4)I, II, III, IV and V
ಕನ್ನಡ
ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ ?
- I.
- “ಹವಾಮಾನ ಗುಂಪು” ಇದು ಬೃಹತ್ ಜಾಲಗಳನ್ನು ಸೃಜಿಸುವ ಮತ್ತು ಅವುಗಳನ್ನು ಮುನ್ನಡೆಸುವುದರ ಮೂಲಕ ಹವಾಮಾನ ಕ್ರಮವನ್ನು ನಿರ್ವಹಿಸುವ ಒಂದು ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆಯಾಗಿದೆ.
- II.
- ಹವಾಮಾನ ಗುಂಪಿನ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು ಒಂದು ಜಾಗತಿಕ ಉಪಕ್ರಮ “EP100” ಅನ್ನು ಪ್ರಾರಂಭಿಸಿತು.
- III.
- EP100 ಇದು ಇಂಧನ ದಕ್ಷತೆಯಲ್ಲಿ ನಾವಿನ್ಯತೆಯನ್ನು ಕಾರ್ಯರೂಪಕ್ಕೆ ತರಲು ಹಾಗೂ ಹೊರಹೊಮ್ಮುವಿಕೆ ಇಳಿತಾಯ ಗುರಿಗಳನ್ನು ನಿರ್ವಹಿಸುವಾಗ ಪೈಪೋಟಿತನವನ್ನು ಹೆಚ್ಚಿಸಲು ಬದ್ಧವಾದ ಪ್ರಮುಖ ಕಂಪನಿಗಳನ್ನು ಒಟ್ಟಿಗೆ ತರುತ್ತದೆ.
- IV.
- ಕೆಲವು ಭಾರತೀಯ ಕಂಪನಿಗಳು EP100 ರ ಸದಸ್ಯರಾಗಿವೆ.
- V.
- ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು “ಅಂಡರ್2 ಕೋಯಿಲೆಶನ್” ನ ಆಡಳಿತ ಕಚೇರಿಯಾಗಿದೆ.
- (1)I, II, IV ಮತ್ತು V ಮಾತ್ರ
- (2)I, III ಮತ್ತು IV ಮಾತ್ರ
- (3)II, III ಮತ್ತು V ಮಾತ್ರ
- (4)I, II, III, IV ಮತ್ತು V
Correct answer
From the official answer key, including any revision.
- English(2) I, III and IV only
- ಕನ್ನಡ(2) I, III ಮತ್ತು IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.