Skip to content
HK 2025GROUP C (FDA/SDA)Question 80 of 97

KPSC FDA & SDA General Knowledge Paper 1 HK 2025: question 80

Question

English

With reference to the “G20 Common Framework”, consider the following statements :Which of the statements given above is/are correct ?

I.
It is an initiative endorsed by the G20 together with the Paris Club.
II.
It is an initiative to support Low Income Countries with unsustainable debt.
  1. (1)I only
  2. (2)II only
  3. (3)Both I and II
  4. (4)Neither I nor II

ಕನ್ನಡ

“G20 ಸಾಮಾನ್ಯ ಕಾರ್ಯಚೌಕಟ್ಟು” ಗೆ ಸಂಬಂಧಿಸಿದಂತೆ, ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ ?

I.
ಇದು ಪ್ಯಾರಿಸ್ ಕ್ಲಬ್ ನೊಂದಿಗೆ G20 ಯು ಅನುಮೋದಿಸಿದ ಒಂದು ಉಪಕ್ರಮವಾಗಿದೆ.
II.
ಇದು ಸುಸ್ಥಿರವಲ್ಲದ ಸಾಲ ಹೊಂದಿದ ಕಡಿಮೆ ಆದಾಯ ರಾಷ್ಟ್ರಗಳಿಗೆ ನೆರವು ನೀಡುವ ಒಂದು ಉಪಕ್ರಮವಾಗಿದೆ.
  1. (1)I ಮಾತ್ರ
  2. (2)II ಮಾತ್ರ
  3. (3)I ಮತ್ತು II ಎರಡೂ
  4. (4)I ಮತ್ತು II ಎರಡೂ ಅಲ್ಲ

Correct answer

From the official answer key, including any revision.

  • English(3) Both I and II
  • ಕನ್ನಡ(3) I ಮತ್ತು II ಎರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.