HK 2025GROUP C (FDA/SDA)Question 67 of 97
KPSC FDA & SDA General Knowledge Paper 1 HK 2025: question 67
Question
English
With reference to the functions of Comptroller and Auditor General of India, which of the following are correct ?Choose the answer from the options given below :
- I.
- Audit and report on all expenditure from the Consolidated Fund of India.
- II.
- Audit and report on all expenditure from the contingency funds.
- III.
- Audit the receipts and expenditure of the Union.
- IV.
- Audit and report on private accounts of the Union and State.
- V.
- Does not have authority to audit and report on receipts and expenditure of all local bodies substantially financed by the Union.
- (1)I, II, III and IV only
- (2)II, III and IV only
- (3)I, II and III only
- (4)I, II, III and V only
ಕನ್ನಡ
ಭಾರತದ ನಿಯಂತ್ರಕರು ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ಭಾರತದ ಸಂಚಿತ ನಿಧಿಯ ಎಲ್ಲಾ ವೆಚ್ಚಗಳನ್ನು ಲೆಕ್ಕ ಪರಿಶೋಧನೆ ಮಾಡಿ ವರದಿ ಮಾಡುವುದು.
- II.
- ಸಾದಿಲ್ವಾರು ನಿಧಿಗಳ ಎಲ್ಲಾ ವೆಚ್ಚಗಳನ್ನು ಲೆಕ್ಕ ಪರಿಶೋಧನೆ ಮಾಡಿ ವರದಿ ಮಾಡುವುದು.
- III.
- ಕೇಂದ್ರ ಸರ್ಕಾರದ ಸ್ವೀಕೃತಿ ಮತ್ತು ವೆಚ್ಚಗಳನ್ನು ಲೆಕ್ಕ ಪರಿಶೋಧನೆ ಮಾಡುವುದು.
- IV.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಾಸಗಿ ವೆಚ್ಚಗಳನ್ನು ಲೆಕ್ಕ ಪರಿಶೋಧನೆ ಮಾಡುವುದು.
- V.
- ಕೇಂದ್ರ ಸರ್ಕಾರದಿಂದ ಗಣನೀಯವಾಗಿ ಹಣಕಾಸಿನ ನೆರವು ಪಡೆದ ಸ್ಥಳೀಯ ಸಂಸ್ಥೆಗಳ ಸ್ವೀಕೃತಿ ಮತ್ತು ವೆಚ್ಚವನ್ನು ಲೆಕ್ಕ ಪರಿಶೋಧನೆ ಮತ್ತು ವರದಿ ಮಾಡುವ ಅಧಿಕಾರ ಹೊಂದಿರುವುದಿಲ್ಲ.
- (1)I, II, III ಮತ್ತು IV ಮಾತ್ರ
- (2)II, III ಮತ್ತು IV ಮಾತ್ರ
- (3)I, II ಮತ್ತು III ಮಾತ್ರ
- (4)I, II, III ಮತ್ತು V ಮಾತ್ರ
Correct answer
From the official answer key, including any revision.
- English(3) I, II and III only
- ಕನ್ನಡ(3) I, II ಮತ್ತು III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.