HK 2025GROUP C (FDA/SDA)Question 60 of 97
KPSC FDA & SDA General Knowledge Paper 1 HK 2025: question 60
Question
English
Which of the following is/are correct regarding Article 1 of the Indian Constitution ?Choose the answer from the options given below :
- I.
- India, that is Bharat, shall be a Union of States.
- II.
- The States and Territories shall be as specified in the First Schedule.
- III.
- The territory of India shall comprise the territories of the States.
- IV.
- The territory of India shall comprise such other territories as may be acquired.
- V.
- The territory of India shall comprise the Union Territories specified by the President.
- (1)I, II, III and IV only
- (2)I only
- (3)I and II only
- (4)I, II, III and V only
ಕನ್ನಡ
ಈ ಕೆಳಗಿನವುಗಳಲ್ಲಿ ಭಾರತ ಸಂವಿಧಾನದ ಪರಿಚ್ಛೇದ 1 ಕ್ಕೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ಇಂಡಿಯಾ ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿದೆ.
- II.
- ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಂವಿಧಾನದ ಮೊದಲ ಅನುಸೂಚಿಯಲ್ಲಿರುವಂತೆ.
- III.
- ಭಾರತದ ಭೂಪ್ರದೇಶ, ರಾಜ್ಯಗಳ ಭೂಪ್ರದೇಶವನ್ನು ಒಳಗೊಂಡಿದೆ.
- IV.
- ಭಾರತದ ಭೂಪ್ರದೇಶವು ಇತರ ವಶಪಡಿಸಿಕೊಂಡ ಪ್ರದೇಶವನ್ನು ಒಳಗೊಳ್ಳುತ್ತದೆ.
- V.
- ಭಾರತದ ಭೂಪ್ರದೇಶವು ಭಾರತದ ರಾಷ್ಟ್ರಪತಿಯವರು ನಿರ್ದಿಷ್ಟಪಡಿಸಿದ ಕೇಂದ್ರಾಡಳಿತ ಪ್ರದೇಶವನ್ನು ಒಳಗೊಂಡಿದೆ.
- (1)I, II, III ಮತ್ತು IV ಮಾತ್ರ
- (2)I ಮಾತ್ರ
- (3)I ಮತ್ತು II ಮಾತ್ರ
- (4)I, II, III ಮತ್ತು V ಮಾತ್ರ
Correct answer
From the official answer key, including any revision.
- English(1) I, II, III and IV only
- ಕನ್ನಡ(1) I, II, III ಮತ್ತು IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.