HK 2025GROUP C (FDA/SDA)Question 59 of 97
KPSC FDA & SDA General Knowledge Paper 1 HK 2025: question 59
Question
English
With reference to the making of the Constitution, which of the following are correct ?Choose the answer from the options given below :
- I.
- First session of the Assembly was held on 9 December, 1946.
- II.
- The Constitution was adopted on 26 November, 1949.
- III.
- Members were chosen by Indirect Election.
- IV.
- The Constituent Assembly of India was a much larger body.
- V.
- After partition of India, the number of members was reduced to 289.
- (1)I and II only
- (2)I, II, III and IV only
- (3)I, II and III only
- (4)I, II, III and V only
ಕನ್ನಡ
ಈ ಕೆಳಗಿನವುಗಳಲ್ಲಿ ಭಾರತದ ಸಂವಿಧಾನದ ರಚನೆಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- 9ನೇ ಡಿಸೆಂಬರ್, 1946 ರಂದು ಶಾಸನ ಸಭೆಯ ಮೊದಲ ಅಧಿವೇಶನ ನಡೆಸಲಾಯಿತು.
- II.
- 26ನೇ ನವೆಂಬರ್, 1949 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು.
- III.
- ಸದಸ್ಯರನ್ನು ಪರೋಕ್ಷ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
- IV.
- ಭಾರತ ಸಂವಿಧಾನ ರಚನಾ ಸಭೆಯು ಅತಿ ದೊಡ್ಡದಾದ ಸಭೆಯಾಗಿತ್ತು.
- V.
- ಭಾರತದ ವಿಭಜನೆಯ ನಂತರ ಸದಸ್ಯರ ಸಂಖ್ಯೆ 289 ಕ್ಕೆ ಕುಸಿಯಿತು.
- (1)I ಮತ್ತು II ಮಾತ್ರ
- (2)I, II, III ಮತ್ತು IV ಮಾತ್ರ
- (3)I, II ಮತ್ತು III ಮಾತ್ರ
- (4)I, II, III ಮತ್ತು V ಮಾತ್ರ
Correct answer
From the official answer key, including any revision.
- English(2) I, II, III and IV only
- ಕನ್ನಡ(2) I, II, III ಮತ್ತು IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.