HK 2025GROUP C (FDA/SDA)Question 26 of 97
KPSC FDA & SDA General Knowledge Paper 1 HK 2025: question 26
Question
English
With reference to 'VoLTE' communication technology, which of the following statements is/are correct ?Choose the answer from the options given below :
- I.
- It supports voice calls and data services together.
- II.
- It requires third-party apps like WhatsApp or Skype to make video calls.
- (1)I only
- (2)II only
- (3)Both I and II
- (4)Neither I nor II
ಕನ್ನಡ
'VoLTE' ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ಇದು ಧ್ವನಿ ಕರೆಗಳು ಮತ್ತು ಡೇಟಾ ಸೇವೆಗಳನ್ನು ಒಟ್ಟಿಗೆ ಬೆಂಬಲಿಸುತ್ತದೆ.
- II.
- ವೀಡಿಯೊ ಕರೆಗಳನ್ನು ಮಾಡಲು ವಾಟ್ಸಪ್ ಅಥವಾ ಸ್ಕೈಪ್ ನಂತಹ ತೃತೀಯ ಪಕ್ಷದ ಅಪ್ಲಿಕೇಶನ್ಗಳು ಅಗತ್ಯವಿರುತ್ತವೆ.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಎರಡೂ
- (4)I ಮತ್ತು II ಎರಡೂ ಅಲ್ಲ
Correct answer
From the official answer key, including any revision.
- English(1) I only
- ಕನ್ನಡ(1) I ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.