HK 2025GROUP C (FDA/SDA)Question 25 of 97
KPSC FDA & SDA General Knowledge Paper 1 HK 2025: question 25
Question
English
Consider the following statements with reference to DigiLocker :Which of the above statements is/are correct ?
- I.
- It is a digital locker service under Digital India Programme.
- II.
- It provides easy access to e-documents, anytime, anywhere.
- III.
- It enables e-signing of documents.
- (1)I and II only
- (2)I and III only
- (3)I only
- (4)I, II and III
ಕನ್ನಡ
ಡಿಜಿಲಾಕರ್ನ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಕೆಳಗೆ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ ?
- I.
- ಇದು ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಡಿಜಿಟಲ್ ಲಾಕರ್ ಸೇವೆಯಾಗಿದೆ.
- II.
- ಇದು ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಇ-ಡಾಕ್ಯುಮೆಂಟಗಳನ್ನು ಸುಲಭವಾಗಿ ಒದಗಿಸುತ್ತದೆ.
- III.
- ಇದು ದಾಖಲೆಗಳ ಇ-ಹಸ್ತಾಕ್ಷರವನ್ನು ಸಾಧ್ಯವಾಗಿಸುತ್ತದೆ.
- (1)I ಮತ್ತು II ಮಾತ್ರ
- (2)I ಮತ್ತು III ಮಾತ್ರ
- (3)I ಮಾತ್ರ
- (4)I, II ಮತ್ತು III
Correct answer
From the official answer key, including any revision.
- English(4) I, II and III
- ಕನ್ನಡ(4) I, II ಮತ್ತು III
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.