HK 2025GROUP C (FDA/SDA)Question 23 of 97
KPSC FDA & SDA General Knowledge Paper 1 HK 2025: question 23
Question
English
With reference to radiation, consider the following statements :How many of the above statements is/are incorrect ?
- I.
- Electromagnetic radiations include alpha and beta particles.
- II.
- X-rays are used for imaging, and gamma rays for cancer treatment.
- III.
- Uranium-235 is naturally radioactive.
- (1)Only one
- (2)Only two
- (3)All three
- (4)None of the above
ಕನ್ನಡ
ವಿಕಿರಣಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಎಷ್ಟು ತಪ್ಪಾಗಿದೆ ?
- I.
- ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳಲ್ಲಿ ಆಲ್ಫಾ (alpha) ಮತ್ತು ಬೀಟಾ (beta) ಕಣಗಳು ಸೇರಿವೆ.
- II.
- ಎಕ್ಸ್-ಕಿರಣಗಳನ್ನು (X-rays) ಇಮೇಜಿಂಗ್ಗಾಗಿ ಬಳಸಲಾಗುತ್ತದೆ ಮತ್ತು ಗಾಮಾ (gamma) ಕಿರಣಗಳನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
- III.
- ಯುರೇನಿಯಂ-235 ಸ್ವಾಭಾವಿಕವಾಗಿ ವಿಕಿರಣಶೀಲ (radioactive) ವಾಗಿದೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಮೇಲಿನ ಯಾವುದು ಇಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಒಂದು ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.