HK 2025GROUP C (FDA/SDA)Question 21 of 97
KPSC FDA & SDA General Knowledge Paper 1 HK 2025: question 21
Question
English
Consider the following statements :Which of the above statements is/are incorrect ?
- I.
- Wearable devices and remote monitoring are a part of IoT in health care.
- II.
- Farm animals can easily be tracked with biochip transponders in an IoT ecosystem.
- III.
- IoT devices operate independently and do not require Internet or network connectivity.
- (1)II and III only
- (2)I and III only
- (3)II only
- (4)III only
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ/ವೆ ?
- I.
- ಧರಿಸಬಹುದಾದ ಉಪಕರಣಗಳು (Wearable devices) ಮತ್ತು ದೂರದಿಂದ ನಿಗಾವಣೆ (remote monitoring) ಆರೋಗ್ಯ ಆರೈಕೆಯಲ್ಲಿ IoT ಯ ಭಾಗವಾಗಿವೆ.
- II.
- ಜಾನುವಾರುಗಳನ್ನು IoT ಪರಿಸರ ವ್ಯವಸ್ಥೆಯಲ್ಲಿ ಬಯೋಚಿಪ್ ಟ್ರಾನ್ಸ್ಪಾಂಡರ್ಸ್ನೊಂದಿಗೆ ಸುಲಭವಾಗಿ ಹಿಂಬಾಲಿಸಬಹುದು.
- III.
- ಐಒಟಿ (IoT) ಸಾಧನಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇಂಟರ್ನೆಟ್ ಅಥವಾ ನೆಟ್ವರ್ಕ್ ಸಂಪರ್ಕದ ಅವಶ್ಯಕತೆ ಇಲ್ಲ.
- (1)II ಮತ್ತು III ಮಾತ್ರ
- (2)I ಮತ್ತು III ಮಾತ್ರ
- (3)II ಮಾತ್ರ
- (4)III ಮಾತ್ರ
Correct answer
From the official answer key, including any revision.
- English(4) III only
- ಕನ್ನಡ(4) III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.