HK 2025GROUP C (FDA/SDA)Question 20 of 97
KPSC FDA & SDA General Knowledge Paper 1 HK 2025: question 20
Question
English
Consider the following statements :Choose the correct answer from the options given below :
- A.
- The Governor of the state shall have the power to commute the sentence of any person accused of any offence.
- R.
- This pardoning power is relating to offences connected with a matter in which the executive power of the Centre and State extends.
- (1)Both (A) and (R) are true and (R) is the correct explanation of (A).
- (2)Both (A) and (R) are true, but (R) is not the correct explanation of (A).
- (3)(A) is true, but (R) is false.
- (4)Both (A) and (R) are false.
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಯಾವುದೇ ಅಪರಾಧದ ಆರೋಪಿಯಾಗಿರುವ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರ ರಾಜ್ಯದ ರಾಜ್ಯಪಾಲರಿಗೆ ಇರುತ್ತದೆ.
- R.
- ಈ ಕ್ಷಮಾದಾನ ಅಧಿಕಾರವು ಕೇಂದ್ರ ಮತ್ತು ರಾಜ್ಯದ ಕಾರ್ಯಾಂಗೀಯ ಅಧಿಕಾರ ವಿಸ್ತರಿಸುವ ವಿಷಯಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದೆ.
- (1)(A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
- (3)(A) ನಿಜ, ಆದರೆ (R) ತಪ್ಪು.
- (4)(A) ಮತ್ತು (R) ಎರಡೂ ತಪ್ಪು.
Correct answer
From the official answer key, including any revision.
- English(4) Both (A) and (R) are false.
- ಕನ್ನಡ(4) (A) ಮತ್ತು (R) ಎರಡೂ ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.