HK 2025GROUP C (FDA/SDA)Question 18 of 99
KPSC FDA & SDA Communication Paper 2 HK 2025: question 18
Question
ಸರಿಯಾದ ವಾಕ್ಯವನ್ನು ಗುರುತಿಸಿ :
- (1)ಸತ್ಯಕ್ಕಾಗಿ ಹರಿಶ್ಚಂದ್ರನು ತೊರೆದನು ಸಕಲ ಸಾಮ್ರಾಜ್ಯವನ್ನು
- (2)ತೊರೆದನು ಹರಿಶ್ಚಂದ್ರನು ಸಕಲ ಸಾಮ್ರಾಜ್ಯವನ್ನು ಸತ್ಯಕ್ಕಾಗಿ
- (3)ಹರಿಶ್ಚಂದ್ರನು ಸತ್ಯಕ್ಕಾಗಿ ಸಕಲ ಸಾಮ್ರಾಜ್ಯವನ್ನು ತೊರೆದನು
- (4)ಸಕಲ ಸಾಮ್ರಾಜ್ಯವನ್ನು ಹರಿಶ್ಚಂದ್ರನು ಸತ್ಯಕ್ಕಾಗಿ ತೊರೆದನು
Correct answer
From the official answer key, including any revision.
- (3) ಹರಿಶ್ಚಂದ್ರನು ಸತ್ಯಕ್ಕಾಗಿ ಸಕಲ ಸಾಮ್ರಾಜ್ಯವನ್ನು ತೊರೆದನು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.