Skip to content
2021GROUP C (FDA/SDA)Question 87 of 98

KPSC FDA & SDA Communication Paper 2 2021: question 87

Question

English

What is a toggled case in change case feature ?

  1. (1)Capitalizes the first letter of every word. This is useful for titles or headings.
  2. (2)Makes the first letter of every word lowercase and the rest of the letters UPPERCASE.
  3. (3)Capitalizes the first letter of the first word in a sentence.
  4. (4)None of the above

ಕನ್ನಡ

ಕೇಸ್ ಫೀಚರ್‌ನಲ್ಲಿ ಟಾಗಲ್ಡ್ ಕೇಸ್ ಅಂದರೆ ಏನು ?

  1. (1)ಪ್ರತಿ ಪದದ ಮೊದಲನೆ ಅಕ್ಷರವನ್ನು ದೊಡ್ಡ ಅಕ್ಷರದಲ್ಲಿರಿಸುವುದು. ಇದು ಟೈಟಲ್‌ಗೆ ಮತ್ತು ಹೆಡ್ಡಿಂಗ್‌ಗೆ ಉಪಯೋಗ.
  2. (2)ಪ್ರತಿ ಪದದ ಮೊದಲನೆ ಅಕ್ಷರವನ್ನು ಲೋವರ್ ಕೇಸ್ ಮತ್ತು ಉಳಿದ ಅಕ್ಷರಗಳನ್ನು ಅಪ್ಪರ್ ಕೇಸ್ ಮಾಡುವುದು.
  3. (3)ಒಂದು ವಾಕ್ಯದಲ್ಲಿ ಮೊದಲನೆ ಪದದ ಮೊದಲನೆ ಅಕ್ಷರವನ್ನು ದೊಡ್ಡ ಅಕ್ಷರ ಮಾಡುವುದು.
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(2) Makes the first letter of every word lowercase and the rest of the letters UPPERCASE.
  • ಕನ್ನಡ(2) ಪ್ರತಿ ಪದದ ಮೊದಲನೆ ಅಕ್ಷರವನ್ನು ಲೋವರ್ ಕೇಸ್ ಮತ್ತು ಉಳಿದ ಅಕ್ಷರಗಳನ್ನು ಅಪ್ಪರ್ ಕೇಸ್ ಮಾಡುವುದು.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Computer Knowledge
  2. topic: Office Automation (MS Office / Productivity Tools)
  3. sub-topic: Word Processing (MS Word)