2021GROUP C (FDA/SDA)Question 86 of 98
KPSC FDA & SDA Communication Paper 2 2021: question 86
Question
English
Consider the following statements :Which of the above statements are not correct about mail merge in MS-Word ?
- A.
- Gives the ability to combine name and address with a standard document.
- B.
- Enables us to send the same letter to different persons.
- (1)Both A and B
- (2)Only A
- (3)Only B
- (4)None of the above
ಕನ್ನಡ
ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಎಂಎಸ್-ವರ್ಡ್ನ ಮೇಲ್ ಮರ್ಜ್ ನಲ್ಲಿ ಮೇಲಿನ ಯಾವ ಹೇಳಿಕೆ ಸರಿ ಅಲ್ಲ ?
- A.
- ಸ್ಟ್ಯಾಂಡರ್ಡ್ ಪತ್ರಗಳು (standard document) ಹೆಸರು ಮತ್ತು ವಿಳಾಸವನ್ನು ಜೋಡಿಸಲು ನೆರವಾಗುತ್ತವೆ.
- B.
- ಒಂದೇ ಪತ್ರವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲು ನೆರವಾಗುತ್ತವೆ.
- (1)A ಮತ್ತು B ಎರಡೂ
- (2)A ಮಾತ್ರ
- (3)B ಮಾತ್ರ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.