September 2021GROUP C (FDA/SDA)Question 83 of 97
KPSC FDA & SDA General Kannada Paper 2 September 2021: question 83
Question
ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 83-87) (1), (2), (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರುತಿಸಿ. ದೋಷವಿಲ್ಲದಿದ್ದರೆ “ತಪ್ಪಿಲ್ಲ” ಎಂಬ ನಾಲ್ಕನೇ (4) ಭಾಗವನ್ನು ಗುರುತಿಸಿ.ಉದಾಹರಣೆ :
ಈ ಜೀವಸೃಷ್ಟಿಗೆ ಪ್ರಕೃತಿ(1)/ಕಾರಣವಾದಂತೆ(2)/ಜೀವನಾಶಕ್ಕೂ ಪ್ರಕೃತಿ ಕಾರಣವಾಗುತ್ತದೆ.(3)/ತಪ್ಪಿಲ್ಲ.(4)
ಇದರ (3) ಭಾಗದಲ್ಲಿ ಪುನರಾವರ್ತನೆಯಾಗಿರುವ ಪ್ರಕೃತಿ ಪದ ತಪ್ಪು ಆದ್ದರಿಂದ (3) ತಪ್ಪೆಂದು ಭಾವಿಸಿ ಗುರುತಿಸಬಹುದು
ಸಮಗ್ರದೇಶದ(1)/ಗುಣಮಟ್ಟ(2)/ಉತ್ತಮ ಶಿಕ್ಷಣದಲ್ಲಿದೆ.(3)/ತಪ್ಪಿಲ್ಲ.(4)
- (1)ಸಮಗ್ರದೇಶದ
- (2)ಗುಣಮಟ್ಟ
- (3)ಉತ್ತಮ ಶಿಕ್ಷಣದಲ್ಲಿದೆ.
- (4)ತಪ್ಪಿಲ್ಲ.
Correct answer
From the official answer key, including any revision.
- (2) ಗುಣಮಟ್ಟ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.